Monday, June 30, 2025
Homeತಾಜಾ ಸುದ್ದಿರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್: ಸಿಂಪಲ್‌ ಸ್ಟಾರ್‌...

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ರಕ್ಷಿತ್ ಶೆಟ್ಟಿ ಒಡೆತನದ ಪರಂವಃ ಸ್ಟುಡಿಯೋಸ್: ಸಿಂಪಲ್‌ ಸ್ಟಾರ್‌ ನಡೆಗೆ ಕಮೆಂಟ್‌ಗಳ ಸುರಿಮಳೆ

spot_img
- Advertisement -
- Advertisement -

ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣಗೆ ಇಂದು ಬರ್ತಡೇ ಸಂಭ್ರಮ. ಸ್ಯಾಂಡಲ್​ವುಡ್, ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್​ನಲ್ಲಿ ಮಿಂಚುತ್ತಿರುವ ರಶ್ಮಿಕಾಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ.

ಇದೀಗ ಪರಂವಃ ಸ್ಟುಡಿಯೋಸ್ ರಶ್ಮಿಕಾಗೆ ಬರ್ತ್ ಡೇ ವಿಶ್ ಮಾಡಿ ಶಾಕ್ ಕೊಟ್ಟಿದೆ. ಹೌದು ನಟ ರಕ್ಷಿತ್‌ ಶೆಟ್ಟಿ ರಶ್ಮಿಕಾಗೆ ಡೈರೆಕ್ಟ್‌ ಆಗಿ ವಿಶ್‌ ಮಾಡದೆ ಪರಂವಃ ಸ್ಟುಡಿಯೋಸ್ ಮೂಲಕ ಶುಭಾಶಯ ಕೋರಿದ್ದಾರೆಂದು ಹೇಳಲಾಗ್ತಿದೆ. ಸಿಂಪಲ್‌ ಸ್ಟಾರ್‌ ನಡೆ ಬಗ್ಗೆ ಅಭಿಮಾನಿಗಳು ಅನೇಕ ರೀತಿಯಲ್ಲಿ ಕಮೆಂಟ್‌ ಮಾಡಿದ್ದಾರೆ.

- Advertisement -
spot_img

Latest News

error: Content is protected !!