Saturday, May 18, 2024
Homeತಾಜಾ ಸುದ್ದಿರಕ್ಷಿತ್ ಶೆಟ್ಟಿ ಬಿಚ್ಚಿಡಲಿದ್ದಾರೆ ದೊಡ್ಡನ್ಯೂಸ್!.. ಏನಿರಬಹುದು ಕರಾವಳಿ ಹುಡುಗನ ಸರ್ಪ್ರೈಸ್?

ರಕ್ಷಿತ್ ಶೆಟ್ಟಿ ಬಿಚ್ಚಿಡಲಿದ್ದಾರೆ ದೊಡ್ಡನ್ಯೂಸ್!.. ಏನಿರಬಹುದು ಕರಾವಳಿ ಹುಡುಗನ ಸರ್ಪ್ರೈಸ್?

spot_img
- Advertisement -
- Advertisement -

ಬೆಂಗಳೂರು: ರಕ್ಷಿತ್ ಶೆಟ್ಟಿ ಸಿನಿಮಾರಂಗಕ್ಕೆ ಕಾಲಿಟ್ಟನಂತರ ಹಲವು ಹಿಟ್ ಚಿತ್ರ ನೀಡಿ ಕನ್ನಡಿಗರಿಗೆ ಚಿರಪರಿಚಿತರು.ಸಧ್ಯ ಇವರು 777 ಚಾರ್ಲಿ ಸಿನಿಮಾದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ಇದಾಗಿದ್ದು, ಅಭಿಮಾನಿಗಳು ಕೂಡ ವೇಯ್ಟ್ ಮಾಡ್ತಾ ಇದ್ದಾರೆ. ಇದೀಗ ಈ ಸಿನಿಮಾಗೆ ಸಂಬಂಧಪಟ್ಟಂತೆ ದೊಡ್ಡ ನ್ಯೂಸ್ ಒಂದನ್ನು ನೀಡಲಿದ್ದೇನೆ ಎಂದು ರಕ್ಷಿತ್ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ತಿಳಿಸಿರುವ avaru ಇದೇ ಶುಕ್ರವಾರ ಬೆಳಗ್ಗೆ 7.30ಕ್ಕೆ ನಿಮಗೆಲ್ಲ ಒಂದು ಸರ್ಪ್ರೈಸ್ ಕಾದಿದೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಜೊತೆಗೆ ಕಿರಣ್ ರಾಜ್ ನಿರ್ದೇಶನ 777 ಚಾರ್ಲಿ ಸಿನಿಮಾದ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದಾರೆ. ಸಧ್ಯ ಅಭಿಮಾನಿಗಳು ಶೆಟ್ರ ಸರ್ಪ್ರೈಸ್ ಏನು ಎಂದು ಕಾದು ಕುಳಿತಿದ್ದಾರೆ.

- Advertisement -
spot_img

Latest News

error: Content is protected !!