- Advertisement -
- Advertisement -
ನವದೆಹಲಿ : ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ, ರೋಹಿತ್ ಶರ್ಮಾ, ಪ್ಯಾರಾ ಅಥ್ಲಿಟಿಕ್ ಮರಿಯಪ್ಪನ್ ಟೀ, ಟೇಬಲ್ ಟೆನ್ನಿಸ್ ಆಟಗಾರ್ತಿ ಮನಿಕಾ ಬಾತ್ರಾ, ಕುಸ್ತಿ ಪಟು ವಿನೇಶಾ ಪೋಗಟ್ ಮತ್ತು ಹಾಕಿ ಆಟಗಾರ್ತಿ ರಾಣಿ ಅವರಿಗೂ ಈ ಬಾರಿಯ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಸಂದಿದೆ.
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರು
- ರೋಹಿತ್ ಶರ್ಮಾ – ಕ್ರಿಕೆಟ್
- ಮರಿಯಪ್ಪನ್ ಟಿ – ಪ್ಯಾರಾ ಅಥ್ಲಿಟಿಕ್
- ಮನಿಕರ ಬರ್ಟಾ – ಟೇಬಲ್ ಟೆನ್ನಿಸ್
- ರಾಣಿ – ಹಾಕಿ
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತರು
- ಧರ್ಮೇಂದ್ರ ತ್ರಿವಾರಿ – ಅರ್ಚರಿ
- ಪುರುಷೋತ್ತಮ್ ರೈ – ಅಥ್ಲೆಟಿಕ್ಸ್
- ಶಿವ ಸಿಂಗ್ – ಬಾಕ್ಸಿಂಗ್
- ರೋಮೇಶ್ ಪತನಿಯಾ – ಹಾಕಿ
- ಕೃಷ್ಣಕುಮಾರ್ ಹೂಡಾ – ಕಬ್ಬಡಿ
- ವಿಜಯ್ ಬಾಲಚಂದ್ರ ಮುನೇಶ್ವರ್ – ಪ್ಯಾರಾ ಪವರ್ ಲಿಫ್ಟಿಂಗ್
- ನರೇಶ್ ಕುಮಾರ್ – ಟೆನ್ನಿಸ್
- ಓಂ ಪ್ರಕಾಶ್ ದಹಿಯಾ – ಟೇಬಲ್ ಟೆನ್ನಿಸ್
ಅರ್ಜುನ್ ಪ್ರಶಸ್ತಿ ವಿಜೇತರ ಪಟ್ಟಿ
- ಅತನು ದಾಸ್ – ಅರ್ಚರಿ
- ದುತೀ ಚಂದ್ – ಅಥ್ಲೆಟಿಕ್ಸ್
- ಸಾತ್ವಿಕ್ ಶೈರಾಜ್ ಪಂಕಿರೆಡ್ಡಿ – ಬ್ಯಾಟ್ಮಿಂಟನ್
- ಚಿರಾಗ್ ಚಂದ್ರಶೇಖರ್ ಶೆಟ್ಟಿ – ಬ್ಯಾಟ್ಮಿಂಟನ್
- ವಿಶೇಷ ಬ್ರಿಗುವಂಶಿ – ಬ್ಯಾಸ್ಕೇಟ್ ಬಾಲ್
- ಸುಬೇದರ್ ಮನಿಶ್ ಕೈಶಿಕ್ – ಬಾಕ್ಸಿಂಗ್
- ಲೋವ್ಲಿನ ಬೋರ್ಗೈರ್ – ಬಾಕ್ಸಿಂಗ್
- ಇಶಾಂತ್ ಶಾರ್ಮಾ – ಕ್ರಿಕೆಟ್
- ದೀಪ್ತಿ ಶರ್ಮಾ – ಕ್ರಿಕೆಟ್
- ಸಾವಂತ್ ಅಜಯ್ ಅನಂತ್ – ಇಕ್ವಿಟ್ರಿಯನ್
- ಸಂದೇಶ್ ಜಿಂಗನ್ – ಪೂಟ್ ಬಾಲ್
- ಅದಿತಿ ಅಶೋಕ್ – ಗಾಲ್ಫ್
- ಆಕಾಶ್ ದೀಪ್ ಸಿಂಗ್ – ಹಾಕಿ
- ದೀಪಿಕ – ಹಾಕಿ
- ದೀಪಕ್ – ಕಬ್ಬಡಿ
- ಕಲೆ ಶರಿಕ ಸುಧಾಕರ್ – ಕೋ ಕೋ
- ದತ್ತ ಬಾಬನ್ ಬೊಕಾನಲ್ – ರೋವಿಂಗ್
- ಮನು ಬಕೇರ್ – ಶೂಟಿಂಗ್
- ಸೌರಭ್ ಚೌಧರಿ – ಶೂಟಿಂಗ್
- ಮಧುನಿಕ ಸುಹಾಸ್ ಪಟ್ಕರ್ – ಟೇಬಲ್ ಟೆನ್ನಿಸ್
- ದಿವಿಜ್ ಶರಣ್ – ಟೆನ್ನಿಸ್
- ಶಿವ ಕೇಶವನ್ – ವಿಂಟರ್ ಸ್ಪೋರ್ಟ್ಸ್
- ದಿವ್ಯಾ ಕರ್ಖರನ್ – ಕುಸ್ತಿ
- ರಾಹುಲ್ ಅವಾರೆ – ಕುಸ್ತಿ
- ಸುಯಶ್ ನಾರಾಯನ್ ಜಾಧವ್ – ಪ್ಯಾರಾ ಸ್ವಿಮ್ಮಿಂಗ್
- ಸಂದೀಪ್ – ಪ್ಯಾರಾ ಅಥ್ಲೆಟಿಕ್
- ಮನೀಷ್ ನರ್ವಾಲ್ – ಪ್ಯಾರಾ ಶೂಟಿಂಗ್
ಧ್ಯಾನ್ ಚಂದ್ ಪ್ರಶಸ್ತಿ ಪುರಸ್ಕೃತರ ಪಟ್ಟಿ
- ಕುಲದೀಪ್ ಸಿಂಗ್ ಬುಲ್ಲಾರ್ – ಅಥ್ಲಿಟಿಕ್ಸ್
- ಜಿನ್ನಿ ಫಿಲಿಪ್ಸ್ – ಅಥ್ಲಿಟಿಕ್ಸ್
- ಪ್ರದೀಪ್ ಶ್ರೀಕೃಷ್ಣ ಗಂಧೆ – ಬ್ಯಾಟ್ಮಿಂಟನ್
- ತೃಪ್ತಿ ಮುರ್ಗುಂಡೆ – ಬ್ಯಾಡ್ಮಿಂಟನ್
- ಎನ್ ಉಷಾ – ಬಾಕ್ಸಿಂಗ್
- ತಖಾ ಸಿಂಗ್ – ಬಾಕ್ಸಿಂಗ್
- ಸುಖವಿಂದರ್ ಸಿಂಗ್ ಸಂದು – ಪುಟ್ ಬಾಲ್
- ಅಜಿತ್ ಸಿಂಗ್ – ಹಾಕಿ
- ಮನ್ ಪ್ರೀಟ್ ಸಿಂಗ್ – ಕಬ್ಬಡಿ
- ರಂಜಿತ್ ಕುಮಾರ್ – ಪ್ಯಾರಾ ಅಥ್ಲಿಟಿಕ್ಸ್
- ಸತ್ಯಪ್ರಕಾಶ್ ತಿವಾರಿ – ಪ್ಯಾರಾ ಬ್ಯಾಡ್ಮಿಂಟನ್
- ಮಂಜಿತ್ ಸಿಂಗ್ – ರೋವಿಂಗ್
- ಶ್ರೀ ಸಚಿನ್ ನಾಗ್ – ಸ್ವಿಮ್ಮಿಂಗ್
- ನಂದನ್ ಪಿ ಬಲ್ – ಟೆನ್ನಿಸ್
- ನೇತ್ರಾಪಾಲ್ ಹೂಡ – ಕುಸ್ತಿ
- Advertisement -