Thursday, October 15, 2026
HomeUncategorizedಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆ; ರೆಖ್ಯಾದಲ್ಲಿ ಸಿಡಿಲಿಗೆ ಹಸು ಹಾಗೂ ನಾಯಿ...

ಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆ; ರೆಖ್ಯಾದಲ್ಲಿ ಸಿಡಿಲಿಗೆ ಹಸು ಹಾಗೂ ನಾಯಿ ಬಲಿ; ಕೊಕ್ಕಡದಲ್ಲಿ ಮನೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಿಗೆ ಹಾನಿ

- Advertisement -
- Advertisement -

ಬೆಳ್ತಂಗಡಿ ತಾಲೂಕಿನಲ್ಲಿ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದ್ದು  ರೆಖ್ಯಾದಲ್ಲಿ ಸಿಡಿಲಿಗೆ ಹಸು ಹಾಗೂ ನಾಯಿ ಬಲಿಯಾಗಿದೆ.

ರೆಖ್ಯಾ ಗ್ರಾಮದ ಕುರುಡೇಲ್ ಎಂಬಲ್ಲಿ  ಶಿವಪ್ಪ ಗೌಡ ರ ಮಗ ಸುಂದರ ಗೌಡ ರ ಮನೆ ಮತ್ತು ಕೊಟ್ಟಿಗೆಗೆ ಸಿಡಿಲು ಬಡಿದು ಹಸು ಮತ್ತು ನಾಯಿ ಸಾವನ್ನ್ಪಪಿದೆ.

ಇನ್ನು ಇತ್ತ ಕೊಕ್ಕಡದಲ್ಲಿ   ಹಳ್ಳಿoಗೇರಿ ನಿತೇಶ್ ರವರ ಮನೆಗೆ ಸಿಡಿಲು ಬಡಿದು ವಿದ್ಯುತ್ ಉಪಕರಣಗಳಾದ ಫ್ಯಾನ್, ಮಿಕ್ಸಿ, ಟಿವಿ, ಸ್ವಿಚ್ ಬೋರ್ಡ್, ಇನ್ನಿತರ ಸಾಮಾಗ್ರಿಗಳಿಗಳು ಸುಟ್ಟಿದ್ದು ಮನೆಯವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

- Advertisement -

Latest News

error: Content is protected !!