- Advertisement -
- Advertisement -
ಬಂಟ್ವಾಳ, ಎ.12: ಬಿ.ಸಿ.ರೋಡು ಪರಿಸರ ಸುತ್ತಮುತ್ತ ಸಂಜೆ ಮೋಡ ಕವಿದ ವಾತಾವರಣವಿದ್ದು, ಗುಡುಗಿನೊಂದಿಗೆ ಆಲಿಕಲ್ಲು ಮಳೆ ಸುರಿದು ಭೂಮಿಗೆ ತಂಪೆರಗಿತು.
ರವಿವಾರ ಸಂಜೆ 5 ಗಂಟೆಯ ಸುಮಾರಿಗೆ ಸಿಡಿಲು ಸಹಿತ ತುಂತುರು ಮಳೆಯಾಗಿದೆ. ಈ ವೇಳೆ ಬಂಟ್ವಾಳ, ಶಂಭೂರು, ಪಂಜಿಕಲ್ಲು ಪರಿಸರದಲ್ಲಿ ಆಲಿಕಲ್ಲು ಸುರಿದಿದೆ.
ತಾಲೂಕಿನ ಫರಂಗಿಪೇಟೆ, ತುಂಬೆ, ಕೈಕಂಬ, ಬಿ.ಸಿ.ರೋಡ್, ಪಾಣೆಮಂಗಳೂರು, ಅರ್ಲ ಹಾಗೂ ವಿಟ್ಲ ಹೋಬಳಿಯ ಕೆಲವೆಡೆ ತುಂತುರು ಮಳೆಯಾಗಿದೆ.
- Advertisement -