Thursday, June 4, 2026
Homeಕರಾವಳಿಮಂಗಳೂರುಪುತ್ತೂರು ; ಅತ್ಯಾ*ಚಾರ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ

ಪುತ್ತೂರು ; ಅತ್ಯಾ*ಚಾರ ಪ್ರಕರಣದ ಆರೋಪಿಗೆ ಶಿಕ್ಷೆ ಪ್ರಕಟ

- Advertisement -
- Advertisement -

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾ*ರ ಪ್ರಕರಣದ ಆರೋಪಿತನಾದ ಪಿರೇಶ್ @ ಪಿರೇಪ್ಪ ಸಂಗಪ್ಪ ಮಲ್ಲೋತ್ತರ ಎಂಬಾತನಿಗೆ ಐದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು ವಿಚಾರಣೆಯ ಬಳಿಕ 10 ರ್ಷ ಸಾದಾ ಶಿಕ್ಷೆ ಹಾಗೂ 20,000/- ರೂ ದಂಡ,  3 ತಿಂಗಳ ಸದಾ ಶಿಕ್ಷೆ 5000 ರೂ ದಂಡ,  ಪೋಕ್ಸೋ ಕಾಯ್ದೆ sec 6 ರಂತೆ 10 ವರ್ಷ ಸಾದಾ ಶಿಕ್ಷೆ, 10.000 ರೂ ದಂಡ ವಿಧಿಸಿ ಆದೇಶಿಸಿರುತ್ತದೆ.

ಪ್ರಕರಣದ ತನಿಖಾಧಿಕಾರಿಯಾಗಿ ಪುತ್ತೂರು ಉಪವಿಭಾಗದಲ್ಲಿ ಆಗ ಉಪಾಧೀಕ್ಷಕರಾಗಿದ್ದ ಶ್ರೀನಿವಾಸ್ ಬಿಎಸ್ ರವರು ಹಾಗೂ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪುಷ್ಪರಾಜ್ ಕರ್ತವ್ಯ ನಿರ್ವಹಿಸಿರುತ್ತಾರೆ

- Advertisement -

Latest News

error: Content is protected !!