Thursday, July 16, 2026
HomeUncategorizedಪುತ್ತೂರು; ಕಚೇರಿಯಲ್ಲಿ ಪಿಡಿಓಗೆ ಸಿಡಿಲಾಘಾತ, ಅಸ್ವಸ್ಥ

ಪುತ್ತೂರು; ಕಚೇರಿಯಲ್ಲಿ ಪಿಡಿಓಗೆ ಸಿಡಿಲಾಘಾತ, ಅಸ್ವಸ್ಥ

- Advertisement -
- Advertisement -

ಪುತ್ತೂರು; ಕಚೇರಿಯಲ್ಲಿರುವಾಗಲೇ ಪಿಡಿಓಗೆ ಸಿಡಿಲು ಬಡಿದು ಅಸ್ವಸ್ಥಗೊಂಡಿರುವ ಘಟನೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮ ಪಂಚಾಯತ್ ನಲ್ಲಿ ನಡೆದಿದೆ. ಪಿಡಿಒ ಚಿತ್ರಾವತಿ ಸಿಡಿಲಾಘಾತಕ್ಕೆ ಒಳಗಾದವರು.

ಬಡಿದದೆಡಿ.5 ರಂದು ಸಂಜೆ ಚಿತ್ರಾವತಿ ಅವರು ಸಿಡಿಲು ಬರುತ್ತಿದೆ ಎಂದು ಕಂಪ್ಯೂಟರ್ ಸ್ವಿಚ್ ಆಫ್ ಮಾಡಲು ಹೋದಾಗ ಸಿಡಿಲು ಬಡೆದಿದೆ. ಪರಿಣಾಮ ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳದಲ್ಲಿದ್ದ ಸದಸ್ಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

- Advertisement -

Latest News

error: Content is protected !!