Thursday, June 4, 2026
Homeಕರಾವಳಿಕೆಯ್ಯೂರು: ವಿದ್ಯುತ್ ಶಾಕ್ ತಗುಲಿ ರಮೇಶ್ ಗೌಡ ಉದ್ದೋಳೆ ಸಾವು

ಕೆಯ್ಯೂರು: ವಿದ್ಯುತ್ ಶಾಕ್ ತಗುಲಿ ರಮೇಶ್ ಗೌಡ ಉದ್ದೋಳೆ ಸಾವು

- Advertisement -
- Advertisement -

ಪುತ್ತೂರು : ಪಂಪು ಚಾಲೂ ಮಾಡುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಯುವಕರೋರ್ವರು ಮೃತಪಟ್ಟ ಘಟನೆ ಕೆಯ್ಯೂರಿನಲ್ಲಿ ನಡೆದಿದೆ.

ಮೃತರನ್ನು ಕೆಯ್ಯೂರು ಉದ್ದೋಳೆ ಕಾಂಪ್ಲೆಕ್ಸ್ ಮಾಲಕ ರಮೇಶ್ ಗೌಡ ಉದ್ದೋಳೆ ಎಂದು ಗುರುತಿಸಲಾಗಿದೆ

ಇವರು ತನ್ನ ತೋಟದಲ್ಲಿರುವ ಪಂಪು ಅನ್ನು ಚಾಲೂ ಮಾಡಲು ಸ್ವಿಚ್ ಹಾಕುವ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇವರು ಕೆಯ್ಯೂರು ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿಯ ಮಾಜಿ ಸದಸ್ಯರೂ ಆಗಿದ್ದಾರೆ.

- Advertisement -

Latest News

error: Content is protected !!