Friday, May 17, 2024
Homeಕರಾವಳಿಅನ್ಯಕೋಮಿನ ಯುವಕನನ್ನು ವಿವಾಹವಾದ ಪುತ್ತೂರಿನ ಯುವತಿ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಮದುವೆಯ ಆಕ್ಷೇಪಣಾ ಅರ್ಜಿ

ಅನ್ಯಕೋಮಿನ ಯುವಕನನ್ನು ವಿವಾಹವಾದ ಪುತ್ತೂರಿನ ಯುವತಿ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಮದುವೆಯ ಆಕ್ಷೇಪಣಾ ಅರ್ಜಿ

spot_img
- Advertisement -
- Advertisement -

ಪುತ್ತೂರು: ಇಲ್ಲಿನ ದರ್ಬೆ ನಿವಾಸಿ ಅಕ್ಷತಾ(34) ಎಂಬಾಕೆ ಬೆಂಗಳೂರಿನ ನ್ಯಾಣಪ್ಪನಹಳ್ಳಿ ನಿವಾಸಿ ಶೇಕ್ ಮಹಮ್ಮದ್ ಸಲೀಂ (44) ಎಂಬವರನ್ನು  ನವೆಂಬರ್ 9ರಂದು ರಿಜಿಸ್ಟರ್ ವಿವಾಹವಾಗಿದ್ದು, ಇದೀಗ ಈ ಜೋಡಿಯ ವಿವಾಹ ಆಕ್ಷೇಪಣಾ ಅರ್ಜಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪ್ರೀತಿ ಮಾಡಿ ಮದುವೆಯಾದ ಜೋಡಿಯ ವಿವಾಹವನ್ನು ಲವ್ ಜಿಹಾದ್ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.ಹಿಂದುತ್ವ ಸಂಘಟನೆಗಳು ಇದೊಂದು ಲವ್ ಜಿಹಾದ್ ಎಂದು ಆರೋಪಿಸಿದೆ. ಆದರೆ ಈ ಬಗ್ಗೆ ಯುವತಿಯ ಕಡೆಯವರಿಂದ ಯಾವುದೇ ಮಾಹಿತಿ ಹೊರ ಬಿದ್ದಿಲ್ಲ.

- Advertisement -
spot_img

Latest News

error: Content is protected !!