Monday, June 8, 2026
Homeಕರಾವಳಿಪುತ್ತೂರು: ತನ್ನ 14 ಇಂಚು ಕೂದಲನ್ನು ಈಕೆ ಮಾಡಿದ್ದೇನು ?

ಪುತ್ತೂರು: ತನ್ನ 14 ಇಂಚು ಕೂದಲನ್ನು ಈಕೆ ಮಾಡಿದ್ದೇನು ?

- Advertisement -
- Advertisement -

ಪುತ್ತೂರು: ದರ್ಬೆಯಲ್ಲಿನ ಸೈಂಟ್‌ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಹಾಗೂ ತಾಲೂಕಿನ ದೇಲಂಪಾಡಿ ಮೂಲದ ಪ್ರಶಾಂತಿ ವಣಿಯಾನ್‌ (20) ಅವರು ತನ್ನ 14 ಇಂಚು ಉದ್ದದ ಕೂದಲನ್ನು ಕೇರಳದ ತ್ರಿಶೂರ್‌ನ ಮಿರಾಕಲ್‌‌ ಚಾರಿಟೇಬಲ್‌‌ ಅಸೋಸಿಯೇಷನ್‌ನ ಹೇರ್‌‌ ಬ್ಯಾಂಕ್ ಮೂಲಕ‌ ಕ್ಯಾನ್ಸರ್‌ ರೋಗಿಗಳಿಗೆ ದಾನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಈ ಹಿಂದೆ ಇದೆ ಸಂಸ್ಥೆಗೆ ಇವರ ಸಂಬಂಧಿ ರೇಷ್ಮಾ ರಾಮದಾಸ್ ಕೂದಲನ್ನು ದಾನ ಮಾಡಿದ್ದರಿಂದ ಅವರಿಂದ ಸ್ಪೂರ್ತಿಗೊಂಡು ಈ ಮಹತ್ ಕಾರ್ಯ ಮಾಡಿದ್ದಾರೆ.

- Advertisement -

Latest News

error: Content is protected !!