- Advertisement -
- Advertisement -
ಪುತ್ತೂರಿನ ಫಲಿತಾಂಶ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಆರಂಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮುನ್ನಡೆಯನ್ನು ಸಾಧಿಸಿದ್ದರು. ಆದರೆ ಐದನೇ ಸುತ್ತಿನಲ್ಲಿ ಊಹಿಸಲಾಗದಂತಹ ಮುನ್ನಡೆಯನ್ನು ಪಡೆದುಕೊಂಡಿದ್ದಾರೆ ಅರುಣ್ ಕುಮಾರ್ ಪುತ್ತಿಲ.
ಐದನೇ ಸುತ್ತು ಮುಗಿದಾಗ 24592 ಮತ ಹಾಗೂ ಪಕ್ಷೇತರ ಅಭ್ಯರ್ಥಿ ಪುತ್ತಿಲ 23102 ಮತ ಪಡೆದಿದ್ದಾರೆ. ಇನ್ನು ಬಿಜೆಪಿಯ ಆಶಾ ತಿಮ್ಮಪ್ಪ 15350 ಮತ ಪಡೆದರೆ, ಎಸ್ಡಿಪಿಐ ನ ಶಾಫಿ 803 ಮತ ಗಳಿಸಿದ್ದಾರೆ.
- Advertisement -