Tuesday, May 21, 2024
Homeಕರಾವಳಿಕೌಕ್ರಾಡಿ ಬಸ್ ನಿಲ್ದಾಣದಲ್ಲಿ "ಪುಸ್ತಕ ಗೂಡು" ಲೋಕಾರ್ಪಣೆ

ಕೌಕ್ರಾಡಿ ಬಸ್ ನಿಲ್ದಾಣದಲ್ಲಿ “ಪುಸ್ತಕ ಗೂಡು” ಲೋಕಾರ್ಪಣೆ

spot_img
- Advertisement -
- Advertisement -

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೌಕ್ರಾಡಿ ಬಸ್ ನಿಲ್ದಾಣದಲ್ಲಿ ಇಂದು ಪುಸ್ತಕ ಗೂಡು ನ್ನು ಕಡಬ ತಾ.ಪಂ. ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ನವೀನ್ ಭಂಡಾರಿ ಅವರು ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದ ಸಹಾಯಕ ನಿರ್ದೇಶಕರಾದ ಚೆನ್ನಪ್ಪ ಗೌಡ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್.ಜಿ.ಎನ್ , ಕಾರ್ಯದರ್ಶಿ ಸತೀಶ್ ಬಂಗೇರ , ಸಿಬ್ಬಂದಿ ವರ್ಗ , ಗ್ರಂಥಾಲಯದ ಮೇಲ್ವಿಚಾರಕಿ , ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು , ಡಿಪೋ ಮ್ಯಾನೇಜರ್ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು .

- Advertisement -
spot_img

Latest News

error: Content is protected !!