Saturday, June 6, 2026
Homeಕರಾವಳಿಮಂಗಳೂರು: ಸ್ಟೇಟ್ ಬ್ಯಾಂಕ್ ನಲ್ಲಿ ಕಳ್ಳನ ಕೈಚಳಕ : ಖಾಸಗಿ ಬಸ್ ನಲ್ಲಿದ್ದ ಕಂಡಕ್ಟರ್ ಪರ್ಸ್...

ಮಂಗಳೂರು: ಸ್ಟೇಟ್ ಬ್ಯಾಂಕ್ ನಲ್ಲಿ ಕಳ್ಳನ ಕೈಚಳಕ : ಖಾಸಗಿ ಬಸ್ ನಲ್ಲಿದ್ದ ಕಂಡಕ್ಟರ್ ಪರ್ಸ್ ನಿಂದ ಹಣ ಎಗರಿಸಿ ಪರಾರಿ

- Advertisement -
- Advertisement -

ಮಂಗಳೂರು:  ಇಲ್ಲಿನ ಸ್ಟೇಟ್ ಬ್ಯಾಂಕ್ ನಲ್ಲಿ ಕಳ್ಳನೊಬ್ಬ ತನ್ನ ಕೈ ಚಳಕ ತೋರಿಸದ್ದಾನೆಯ ಖಾಸಗಿ  ಬಸ್ ವೊಂದರ  ಡ್ರೈವರ್ ಮತ್ತು ಕಂಡೆಕ್ಟರ್ ಬಸ್ ನಿಲ್ಲಿಸಿ ಊಟಕ್ಕೆ‌ ತೆರಳಿದಾಗ ಕಳ್ಳನೋರ್ವ ಬಸ್‌ನಲ್ಲಿ ಇಟ್ಟಿದ್ದ ಕಲೆಕ್ಷನ್ ಹಣ ಎಗರಿಸಿದ್ದಾನೆ‌..

ಬಸ್ ಏರಿದ ಕಳ್ಳ ಯಾರು ಇಲ್ಲದನ್ನು ನೋಡಿ ಕಂಡಕ್ಟರ್ ಪರ್ಸ್‌ನಲ್ಲಿದ್ದ ಕಲೆಕ್ಷನ್‌ ಹಣ ಎಗರಿಸಿ ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳನ ಪತ್ತೆಗೆ ಬಲೆ ಬೀಸಲಾಗಿದೆ.

- Advertisement -

Latest News

error: Content is protected !!