Monday, April 29, 2024
Homeಕರಾವಳಿಉಡುಪಿಪೂರನ್ ಫೀಲ್ಡಿಂಗ್ ಕಂಡು ಸ್ಟಾರ್ ಸ್ಪೋರ್ಟ್ಸ್ ಮಾಡಿದೆ ತುಳು ಟ್ವೀಟ್- "ಎಂಚಿನ ಫೀಲ್ಡಿಂಗ್ ಮಾರ್ರೆ!.."

ಪೂರನ್ ಫೀಲ್ಡಿಂಗ್ ಕಂಡು ಸ್ಟಾರ್ ಸ್ಪೋರ್ಟ್ಸ್ ಮಾಡಿದೆ ತುಳು ಟ್ವೀಟ್- “ಎಂಚಿನ ಫೀಲ್ಡಿಂಗ್ ಮಾರ್ರೆ!..”

spot_img
- Advertisement -
- Advertisement -

ಶಾರ್ಜಾ: ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಶಾರ್ಜಾ ಅಂಗಳದಲ್ಲಿ ಬೌಂಡರಿ ಸಿಕ್ಸರ್ ಗಳ ಮಳೆಯೇ ಸುರಿಯಿತು. ಆದರೆ ಶಬ್ಬಾಸ್ ಅನಿಸಿದ್ದು ನಿಕೋಲಸ್ ಪೂರನ್ ರ ಆ ಒಂದು ಫೀಲ್ಡಿಂಗ್. ಸಿಕ್ಸರ್ ಹೋಗುತ್ತಿದ್ದ ಚೆಂಡನ್ನು ಹಾರಿ ಮೈದಾನಕ್ಕೆ ತಳ್ಳಿದ ನಿಕೋಲಸ್ ಪೂರನ್ ಹಿಂದೆಂದೂ ಕಾಣದ ಅದ್ಭುತ ಸಾಹಸ ಮಾಡಿದ್ದರು. ಕ್ರಿಕೆಟ್ ಪಂಡಿತರಾದಿಯಾಗಿ ಅಭಿಮಾನಿಗಳು ಪೂರನ್ ಫೀಲ್ಡಿಂಗ್ ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಪೂರನ್ ಅವರ ಫೀಲ್ಡಿಂಗ್ ನೋಡಿ ಸಂತಸಗೊಂಡ ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ” ಇದು ನನ್ನ ಜೀವನದಲ್ಲಿ ಕಂಡ ಅತ್ಯುತ್ತಮ ಸೇವ್ “ಎಂದು ಟ್ವೀಟ್ ಮಾಡಿದ್ದಾರೆ. ಇದನ್ನು ರಿಟ್ವೀಟ್ ಮಾಡಿರುವ ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಶೇ.. ಎಂಚಿನ ಫೀಲ್ಡಿಂಗ್ ಮಾರ್ರೆ.. ( ಎಂತಹ ಫೀಲ್ಡಿಂಗ್) ಎಂದು ಕರಾವಳಿಗರ ಹೆಮ್ಮೆ ತುಳು ಭಾಷೆಯಲ್ಲಿ ಬರೆದುಕೊಂಡಿದೆ.

- Advertisement -
spot_img

Latest News

error: Content is protected !!