Sunday, June 14, 2026
Homeಕರಾವಳಿಬೆಳ್ತಂಗಡಿ: ಪುಂಜಾಲಕಟ್ಟೆ - ಚಾರ್ಮಾಡಿ ರಸ್ತೆ ಕಾಮಗಾರಿ ಟೆಂಡರ್ ದೆಹಲಿ ಮೂಲದ ಕಂಪನಿ ತೆಕ್ಕೆಗೆ

ಬೆಳ್ತಂಗಡಿ: ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆ ಕಾಮಗಾರಿ ಟೆಂಡರ್ ದೆಹಲಿ ಮೂಲದ ಕಂಪನಿ ತೆಕ್ಕೆಗೆ

- Advertisement -
- Advertisement -

ಬೆಳ್ತಂಗಡಿ : ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆ ಕಾಮಗಾರಿ ಟೆಂಡರ್ ಡೆಲ್ಲಿ ಮೂಲದ ಕಂಪನಿಗೆ ದೊರೆತಿದೆ.ದೆಹಲಿ ಮೂಲದ ಡಿಪಿ ಜೈನ್ ಆಂಡ್ ಕೋ. ಆಪರೇಟಿವ್ ಪ್ರೈ ಲಿಮಿಟೆಡ್  (DP jain and Co. infrastructure pvt ltd)  ಗೆ ಟೆಂಡರ್ ದೊರೆತಿದ್ದು ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ.

ಇನ್ನು 385 ಕೋಟಿ ರೂಪಾಯಿ ಟೆಂಡರ್ ಡಿಪಿ ಜೈನ್ ಆಂಡ್ ಕೋ. ಆಪರೇಟಿವ್ ಪ್ರೈ ಲಿಮಿಟೆಡ್  ಸಿಕ್ಕಿದೆ ಎನ್ನಲಾಗಿದೆ. 31% ಕ್ಕಿಂತ ಕಡಿಮೆಗೆ DP jain infrastructure pvt lmt ಕಂಪನಿ ಟೆಂಡರ್ ಹಾಕಿತ್ತು.

- Advertisement -

Latest News

error: Content is protected !!