Friday, June 27, 2025
Homeಕರಾವಳಿಬೆಳ್ತಂಗಡಿ; ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಪತ್ನಿ ನಿಧನ

ಬೆಳ್ತಂಗಡಿ; ಎಸ್.ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಪತ್ನಿ ನಿಧನ

spot_img
- Advertisement -
- Advertisement -

ಬೆಳ್ತಂಗಡಿ; ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್ ಪತ್ನಿ ಸರೋಜಿನಿದೇವಿ (81) ಅಲ್ಪ ಕಾಲದ ಅನಾರೋಗ್ಯದಿಂದ ಮಂಗಳವಾರ ಮಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಸರೋಜಿನಿ ದೇವಿ ಅವರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಪ್ರಭಾಕರ್ ಮಗಳು ಶರ್ಮಿಳಾ ವಿದೇಶದಲ್ಲಿದ್ದು ಬುಧವಾರ ಆಗಮಿಸಲಿದ್ದು ಬುಧವಾರ ಉಜಿರೆಯಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು.ಸರೋಜಿನಿದೇವಿ ಮೂಲತಃ ಮೂಡಬಿದ್ರೆಯ ಬೆಟ್ಕೇರಿಯವರಾಗಿದ್ದು ವಿವಾಹದ ಬಳಿಕ ಅವರು ಉಜಿರೆಯಲ್ಲಿ ನೆಲೆಸಿದ್ದರು.

- Advertisement -
spot_img

Latest News

error: Content is protected !!