Wednesday, June 3, 2026
Homeಕ್ರೀಡೆದಯವಿಟ್ಟು RCB ತಂಡವನ್ನು ಮಾರಿ ಬಿಡಿ; ಮಹೇಶ್ ಭೂಪತಿ ಬೇಸರ

ದಯವಿಟ್ಟು RCB ತಂಡವನ್ನು ಮಾರಿ ಬಿಡಿ; ಮಹೇಶ್ ಭೂಪತಿ ಬೇಸರ

- Advertisement -
- Advertisement -

ಬೆಂಗಳೂರು; ಸತತವಾಗಿ ಆರ್‌ಸಿಬಿ ತಂಡವು ಸೋಲನ್ನೇ ಮನೆ ದೇವರು ಮಾಡಿಕೊಂಡಿದ್ದು, ಈ ಕುರಿತು ಖ್ಯಾತ ಟೆನ್ನಿಸ್ ತಾರೆ ಮಹೇಶ್ ಭೂಪತಿ ಅವರು ತಮ್ಮ ಕೋವನ್ನು ಟ್ವಿಟ್ ಮೂಲಕ ಹೊರಹಾಕಿದ್ದು, ಆರ್‌ಸಿಬಿ ತಂಡವನ್ನು ಬೇರೆ ಮಾಲೀಕರಿಗೆ ಮಾರಾಟ ಮಾಡಿ ಎಂದಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಅವರು, ‘ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸ್ ಅನ್ನು ನಿರ್ಮಿಸಲು ಕಾಳಜಿ ವಹಿಸುವ ಹೊಸ ಮಾಲೀಕರಿಗೆ ಆರ್‌ಸಿಬಿಯನ್ನು ಮಾರಾಟ ಮಾಡಬೇಕಾದ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ,’ ಎಂದು ಭೂಪತಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ದುರಂತ ಎಂದು ಹ್ಯಾಷ್ ಟ್ಯಾಗ್ ಕೂಡ ಹಾಕಿದ್ದಾರೆ.

- Advertisement -

Latest News

error: Content is protected !!