Sunday, June 7, 2026
Homeತಾಜಾ ಸುದ್ದಿಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ವೀಕ್ಷಣೆಗೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ!..

ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ವೀಕ್ಷಣೆಗೆ ಬರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ!..

- Advertisement -
- Advertisement -

ಚೆನ್ನೈ: ಭಾರತ-ಇಂಗ್ಲೆಂಡ್ ಎರಡನೇ ಟೆಸ್ಟ್ ಚೆನ್ನೈ ನಲ್ಲಿ ನಡೆಯಲಿದ್ದು ವೀಕ್ಷಣೆಗೆ ಸಾರ್ವಜನಿಕರು ಮೈದಾನಕ್ಕೆ ಬರಲು ಅನುಮತಿನೀಡುವ ಸಾಧ್ಯತೆಯಿದೆ. ಬಲ್ಲ ಮೂಲಗಳ ಪ್ರಕಾರ, ಬಿಸಿಸಿಐ, ಮೂರನೇ ಟೆಸ್ಟ್ ವೀಕ್ಷಣೆಗೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಪಂದ್ಯ ವೀಕ್ಷಣೆಗಾಗಿ ಕ್ರೀಡಾಂಗಣಕ್ಕೆ ಬರುವ ಸಾಧ್ಯತೆಯಿದೆ.

ಈ ಕುರಿತು ಬಿಸಿಸಿಐ ಹಾಗೂ ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ ಎರಡು ಬಾರಿ ಪ್ರೇಕ್ಷಕರ ಪ್ರವೇಶದ ಬಗ್ಗೆ ಚರ್ಚೆ ನಡೆಸಿದೆ.ಈಗಾಗಲೇ ಶೇಕಡಾ 50ರಷ್ಟು ಪ್ರೇಕ್ಷಕರು ವೀಕ್ಷಣೆಗೆ ಬರಬಹುದೆಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

- Advertisement -

Latest News

error: Content is protected !!