Sunday, June 29, 2025
Homeಕರಾವಳಿಉಡುಪಿಪರ್ಕಳ: ಭಾರೀ ಗಾಳಿಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು: ಹಲವೆಡೆ ವಿದ್ಯುತ್‌ ವ್ಯತ್ಯಯ

ಪರ್ಕಳ: ಭಾರೀ ಗಾಳಿಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು: ಹಲವೆಡೆ ವಿದ್ಯುತ್‌ ವ್ಯತ್ಯಯ

spot_img
- Advertisement -
- Advertisement -

ಪರ್ಕಳ: ಪರ್ಕಳದ ಗ್ಯಾಟ್ ಸನ್ ಸರ್ಕಲ್ ನ ಅಗ್ರಹಾರದ ಪ್ರಮುಖ ರಸ್ತೆಯಲ್ಲಿ ಗಾಳಿಮಳೆಗೆ ಮರ ಉರುಳಿ ಬಿದ್ದ ಪರಿಣಾಮ ಮೂರ್ನಾಲ್ಕು ವಿದ್ಯುತ್ ಕಂಬಗಳು ಧರೆಗುರುಳಿವೆ.

ಇದರಿಂದಾಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಇಂದು ಬೆಳಿಗ್ಗೆ ಈ ಘಟನೆ ಸಂಭವಿಸಿದ್ದು ,ಬೆಳ್ಳಂಬೆಳ್ಳಿಗ್ಗೆ ದುರಸ್ಥಿ ಕಾರ್ಯ ಭರದಿಂದ ಸಾಗಿದೆ.ಕಳೆದೆರಡು ದಿನಗಳಿಂದ ಪರ್ಕಳ ಭಾಗದಲ್ಲಿ ಹಲವೆಡೆಗಳಲ್ಲಿ ಮರಗಳು ಧರೆಗುರುಳಿದ್ದವು. ಬೆಳಿಗ್ಗೆಯೇ ದುರಸ್ಥಿ ಕಾರ್ಯ ನಡೆಯುತ್ತಿರುವುದರಿಂದ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿ ಜನರಿಗೆ ತೊಂದರೆಯಾಯಿತು.

- Advertisement -
spot_img

Latest News

error: Content is protected !!