- Advertisement -
- Advertisement -
ಮೂಡಬಿದಿರೆ: ಶಿರ್ತಾಡಿ ಭಾಗದಿಂದ ಅಕ್ರಮವಾಗಿ ಕಾರ್ ಒಂದರಲ್ಲಿ 6 ದನಗಳನ್ನು ಕದ್ದು ಸಾಗಿಸುವ ಖದಿಮರನ್ನು ಬೆನ್ನತ್ತಿ ಹೊರಟ ಮೂಡುಬಿದಿರೆ ಸರ್ಕಲ್ ದಿನೇಶ್ ಕುಮಾರ್ ನೇತೃತ್ವದ ಪೋಲಿಸರ ತಂಡ ಹೌದಲ್ ಪ್ರದೇಶದಲ್ಲಿ ಕಳ್ಳರ ಮೇಲೆ ಶೂಟೌಟ್ ಮಾಡಿದ ಘಟನೆ ನಡೆದಿದೆ.

ಶೂಟೌಟ್ ಸಮಯದಲ್ಲಿ ದನ ಹಾಗೂ ಮಾರುತಿ ರಿಟ್ಜ್ ಕಾರನ್ನು ಬಿಟ್ಟು ಗೋಕಳ್ಳರು ಪರಾರಿಯಾಗಿದ್ದಾರೆ.
- Advertisement -