- Advertisement -
- Advertisement -
ಮಂಗಳೂರು: ಮೂಲ್ಕಿ ಪೊಲೀಸರಿಂದ ತಪಾಸಣೆ ಕಾರ್ಯ ತೀವ್ರಮಳೆಗಾಲದಲ್ಲಿ ಕಳ್ಳರ ಹಾವಳಿ ಹೆಚ್ಚುತ್ತಿರುವ ಕಾರಣ ಹಾಗೂ ಬಕ್ರೀದ್ ಹಬ್ಬದ ಸಲುವಾಗಿ ಮೂಲ್ಕಿ ಪೊಲೀಸರು ತಪಾಸಣೆ ತೀವ್ರಗೊಳಿಸಿದ್ದಾರೆ.
ಮೂಲ್ಕಿಯ ರಾಜ್ಯ ರಸ್ತೆ ಮೂರು ಕಾವೇರಿ ಬಳಿ ಹಾಗೂ ಹೆದ್ದಾರಿಯ ಬಪ್ಪನಾಡು ಬಳಿ ಮೂಲ್ಕಿ ಪೊಲೀಸರು ನಾಕಾ ಬಂಧಿ ನಡೆಸಿ ತಪಾಸಣೆ ಕಾರ್ಯ ತೀವ್ರಗೊಳಿಸಿದ್ದಾರೆ.ನಗರದ ಹೊಟೇಲ್, ಇತರ ಪ್ರದೇಶ ಹಾಗೂ ಕೈಗಾರಿಕೆಗಳಲ್ಲಿ ದುಡಿಯುತ್ತಿರುವ ಉತ್ತರ ಭಾರತದ ಜನರ ಬಗ್ಗೆಯೂ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
- Advertisement -