Monday, May 20, 2024
Homeಕರಾವಳಿಉಡುಪಿಕುಂದಾಪುರದ ಕೀರ್ತಿ ಹೆಚ್ಚಿಸಿದ ಕುವರ: ಪವರ್ ಲಿಫ್ಟಿಂಗ್‌ನಲ್ಲಿ 3 ಚಿನ್ನ, 1 ಬೆಳ್ಳಿ ಪದಕ ಗೆದ್ದ...

ಕುಂದಾಪುರದ ಕೀರ್ತಿ ಹೆಚ್ಚಿಸಿದ ಕುವರ: ಪವರ್ ಲಿಫ್ಟಿಂಗ್‌ನಲ್ಲಿ 3 ಚಿನ್ನ, 1 ಬೆಳ್ಳಿ ಪದಕ ಗೆದ್ದ ಸತೀಶ್ ಖಾರ್ವಿ

spot_img
- Advertisement -
- Advertisement -

ಕುಂದಾಪುರ : ತೆಲಂಗಾಣದ ವಿಜಯಭಾಸ್ಕರ್ ರೆಡ್ಡಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಲ್ ಇಂಡಿಯಾ ಪವರ್ ಲಿಫ್ಟಿಂಗ್ M-1 ವಿಭಾಗದ ಸ್ಪರ್ಧೆಯಲ್ಲಿ ಕುಂದಾಪುರ ನ್ಯೂ ಹರ್ಕ್ಯುಲೆಸ್ ಜಿಮ್ ನ ವ್ಯವಸ್ಥಾಪಕ ಸತೀಶ್ ಖಾರ್ವಿ ಇಂದು ನಡೆದ ಸ್ಪರ್ಧೆಯಲ್ಲಿ 3 ಚಿನ್ನದ ಪದಕ ಹಾಗೂ1 ಬೆಳ್ಳಿ ಪದಕ ಗೆದ್ದು ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ದಾರೆ.

ಇವರು ಕಳೆದ ಬಾರಿ ತಮಿಳುನಾಡಿನ ಕೊಯಮತ್ತೂರ್ ನಲ್ಲಿ ನಡೆದ ಏಷ್ಯನ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಮಾಸ್ಟರ್ ಒಂದನೇ ವಿಭಾಗದಲ್ಲಿ 2 ಚಿನ್ನದ ಪದಕ, 2 ಬೆಳ್ಳಿ ಪದಕ ಹಾಗೂ ಏಷಿಯನ್ ಫಸ್ಟ್ ರನ್ನರ್ ಅಪ್ ಬಲಿಷ್ಠ ಪುರುಷ ಪ್ರಶಸ್ತಿ-2022 ಗಳನ್ನು ಮುಡಿಗೇರಿಸಿಕೊಂಡಿದ್ದರು.

- Advertisement -
spot_img

Latest News

error: Content is protected !!