Saturday, June 6, 2026
Homeಕರಾವಳಿಕಾಸರಗೋಡು: ಎಂಡಿಎಂಎ ಗಾಂಜಾ ಸಮೇತ ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

ಕಾಸರಗೋಡು: ಎಂಡಿಎಂಎ ಗಾಂಜಾ ಸಮೇತ ಓರ್ವನನ್ನು ವಶಕ್ಕೆ ಪಡೆದ ಪೊಲೀಸರು

- Advertisement -
- Advertisement -

ಕಾಸರಗೋಡು: ಮಾದಕ ವಸ್ತು ಸಮೇತ ಓರ್ವನನ್ನು ಪೊಲೀಸರು ಬಂಧಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ವಿದ್ಯಾನಗರ ಮುಟ್ಟ ತ್ತೋಡಿಯ ಮುಹಮ್ಮದ್ ಸವಾದ್ ಅಲಿ (37) ಬಂಧಿತ ಆರೋಪಿ. ಈತನಿಂದ 61 ಗ್ರಾಂ ಎಂಡಿಎಂಎ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಮುಹಮ್ಮದ್ ಸವಾದ್ ಅಲಿ ಮನೆಗೆ ದಾಳಿ ನಡೆಸಿದ  ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡು ಈತನನ್ನು ಅರೆಸ್ಟ್‌ ಮಾಡಿದ್ದಾರೆ.

- Advertisement -

Latest News

error: Content is protected !!