Thursday, June 25, 2026
Homeತಾಜಾ ಸುದ್ದಿಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ: ಇಂದಿನಿಂದ ಹೊಸ ದರ ಜಾರಿಗೆ

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ: ಇಂದಿನಿಂದ ಹೊಸ ದರ ಜಾರಿಗೆ

- Advertisement -
- Advertisement -

ಕಳೆದ ಐದೂವರೆ ತಿಂಗಳಿನಿಂದ ಯಥಾಸ್ಥಿತಿಯಲ್ಲಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಂದು ಕುಸಿತವಾಗಿದೆ. ಇಂದಿನಿಂದ (ನವೆಂಬರ್ 1) ಹೊಸ ದರ ಜಾರಿಗೆ ಬರಲಿದೆ.

ಮೇ 22ರಂದು ಕೇಂದ್ರ ಸರ್ಕಾರವು ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿತ್ತು. ಇದಾದ ನಂತರ ಇದೀಗ 40 ಪೈಸೆ ಇಳಿಕೆ ಮಾಡಿದ್ದು, ಇಂದು ಬೆಳಗ್ಗೆ 6 ಗಂಟೆಯಿಂದ ಹೊಸ ಬೆಲೆ ಜಾರಿಗೆ ಬಂದಿದೆ

- Advertisement -

Latest News

error: Content is protected !!