Sunday, June 29, 2025
Homeಅಪರಾಧಪ್ರೀತಿ ಮಾಡಲು ನಿರಾಕರಿಸಿದ ಹುಡುಗಿ; ನಡುರಸ್ತೆಯಲ್ಲೇ ಚಾಕು ಇರಿದು ಕೊಲೆಗೈದ ಪಾಗಲ್ ಪ್ರೇಮಿ

ಪ್ರೀತಿ ಮಾಡಲು ನಿರಾಕರಿಸಿದ ಹುಡುಗಿ; ನಡುರಸ್ತೆಯಲ್ಲೇ ಚಾಕು ಇರಿದು ಕೊಲೆಗೈದ ಪಾಗಲ್ ಪ್ರೇಮಿ

spot_img
- Advertisement -
- Advertisement -

ಮಹಾರಾಷ್ಟ್ರ: ಕಾಲೇಜು ವಿದ್ಯಾರ್ಥಿನಿಯನ್ನು ನಡುರಸ್ತೆಯಲ್ಲಿ ಚಾಕು ಇರಿದು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಔರಂಗಾಬಾದ್‌ನ ಕಾಲೇಜು ಬಳಿ ನಡೆದಿದೆ.


20 ವರ್ಷದ ಕಾಶಿಶ್ ಪ್ರೀತ್ ಪಾಲ್‌ಸಿಂಗ್‌ ಎಂಬಾಕೆಯನ್ನು ಚಾಕುವಿನಿಂದ ಇರಿದು ಶರಣ್ ಸಿಂಗ್ ಸೇಥಿ ಎಂಬಾತ ಹತ್ಯೆ ಮಾಡಿದ್ದಾನೆ.


ಆತ ಹುಡುಗಿಯ ಹಿಂದೆ ಬಿದ್ದು, ಪ್ರೀತಿಸುವಂತೆ ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ. ಆದರೆ ಯುವತಿ ಪ್ರೀತಿ ನಿರಾಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಆತ ಕಾಲೇಜು ಬಳಿ ಕಾದು ಆಕೆ ಹೊರಬರುತ್ತಿದ್ದಂತೆ ಚಾಕು ಇರಿದಿದ್ದಾನೆ.
ಚಾಕು ಇರಿದು ನನ್ನನ್ನು ಏಕೆ ಪ್ರೀತಿಸುತ್ತಿಲ್ಲ ಎಂದು ಕ್ರೂರವಾಗಿ ವರ್ತಿಸಿದ್ದಾನೆ.ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.ಸದ್ಯನಾಸಿಕ್ ನ ಆತನ ಸಹೋದರಿಯ ಮನೆಯಲ್ಲಿ ಆತ ಅಡಗಿ ಕುಳಿತ ವಿಷಯ ತಿಳಿದು ಪೊಲೀಸರು ಆತನ ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!