Saturday, June 6, 2026
Homeತಾಜಾ ಸುದ್ದಿಪಾರಿವಾಳ ಬಳಸಿಕೊಂಡು ಕಳ್ಳತನ ಮಾಡುತ್ತಿದ್ದ ಖರ್ತನಾಕ್ ಕಳ್ಳ ಪಾರಿವಾಳ ಮಂಜ ಅರೆಸ್ಟ್

ಪಾರಿವಾಳ ಬಳಸಿಕೊಂಡು ಕಳ್ಳತನ ಮಾಡುತ್ತಿದ್ದ ಖರ್ತನಾಕ್ ಕಳ್ಳ ಪಾರಿವಾಳ ಮಂಜ ಅರೆಸ್ಟ್

- Advertisement -
- Advertisement -

ಬೆಂಗಳೂರು : ಪಾರಿವಾಳ ಬಳಸಿಕೊಂಡು  ಬೆಂಗಳೂರಿನಲ್ಲಿ ಹಲು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದ ಖರ್ತನಾಕ್ ಕಳ್ಳ ಪಾರಿವಾಳ ಮಂಜನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

 ತಮಿಳುನಾಡು ಮೂಲದ ಮಂಜ ಪಾರಿವಾಳಗಳನ್ನು ಬೇಕು ಬೇಕು ಅಂತಲೇ ಮನೆಗಳ ಮೇಲೆ ಹಾರಿಸಿ ಬಿಡುತ್ತಿದ್ದ.  ಬಳಿಕ ಮನೆ ಮಾಲೀಕರ ಅನುಮತಿ ಪಡೆದು ಕಟ್ಟಡ ಹತ್ತಿ ಮನೆಯನ್ನಲ್ಲಾ ನೋಡಿಕೊಂಡು ಮನೆಯವರು ಊರಿಗೆ ಹೋದಾಗ ಬೀಗ ಹೊಡೆದು ಕಳ್ಳತನ ಮಾಡುತ್ತಿದ್ದ.

ಬಂಧಿತ ಮಂಜನ ಮನೆಯಲ್ಲಿದ್ದ 30 ಲಕ್ಷ ರೂ.ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Latest News

error: Content is protected !!