Saturday, June 6, 2026
Homeಕರಾವಳಿಪಣೋಲಿಬೈಲು ದೈವಸ್ಥಾನದ ಅರ್ಚಕ ರಮೇಶ್ ಮೂಲ್ಯ ವಿಧಿವಶ

ಪಣೋಲಿಬೈಲು ದೈವಸ್ಥಾನದ ಅರ್ಚಕ ರಮೇಶ್ ಮೂಲ್ಯ ವಿಧಿವಶ

- Advertisement -
- Advertisement -

ಬಂಟ್ವಾಳಃ ಪಣೋಲಿಬೈಲು ದೈವಸ್ಥಾನದ ಅನುವಂಶಿಕ ಎರಡನೇ ಅರ್ಚಕರಾದ ರಮೇಶ್ ಮೂಲ್ಯ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ, ಅವರಿಗೆ 55 ವರ್ಷ ವಯಸ್ಸಾಗಿತ್ತು.

ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಿಸದೇ ಅವರು ವಿಧವಶರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು, ಪುತ್ರಿ, ಓರ್ವ ಮೊಮ್ಮಗಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!