Friday, May 17, 2024
Homeಕರಾವಳಿಆಗಸ್ಟ್ 1 ರಿಂದ ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಆರಂಭ

ಆಗಸ್ಟ್ 1 ರಿಂದ ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಆರಂಭ

spot_img
- Advertisement -
- Advertisement -

ಬಂಟ್ವಾಳ : ಕೊರೊನಾ ಕಾರಣದಿಂದಾಗಿ ಶ್ರೀಕ್ಷೇತ್ರ ಪಣೋಲಿಬೈಲಿನಲ್ಲಿ ಅಗೇಲು ಸೇವೆ ಸ್ಥಗಿತಗೊಂಡಿತ್ತು. ಆದರೆ ಇದೀಗ ಮತ್ತೆ ಅಗೇಲು ಸೇವೆಯನ್ನು ಆರಂಭಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿದೆ.

ಅದರಂತೆ ಆಗಸ್ಟ್ 1 ರಿಂದ ( ಮಂಗಳವಾರ, ಶುಕ್ರವಾರ, ಆದಿತ್ಯವಾರ) ವಾರದ ಈ ಮೂರು ದಿನ ಅಗೇಲು ಸೇವೆಯನ್ನು ಹಿಂದಿನಂತೆಯೇ ನಡೆಸಲು ನಿರ್ಧರಿಸಲಾಗಿದೆ.

ಅಲ್ಲದೇ ಅಗೇಲು ಸೇವೆಗೆ ಬರುವ ಭಕ್ತಾದಿಗಳು ಕೋವಿಡ್ ನಿಯಮಗಳನ್ನು ಪಾಲಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿ ಮನವಿ ಮಾಡಿದೆ

- Advertisement -
spot_img

Latest News

error: Content is protected !!