Saturday, May 4, 2024
Homeತಾಜಾ ಸುದ್ದಿಭಾರತದ ಗಡಿಯಲ್ಲಿ ಹಾರಾಡುತ್ತಿದ್ದ ಪಾಕ್ ಡ್ರೋನ್ ಧ್ವಂಸ

ಭಾರತದ ಗಡಿಯಲ್ಲಿ ಹಾರಾಡುತ್ತಿದ್ದ ಪಾಕ್ ಡ್ರೋನ್ ಧ್ವಂಸ

spot_img
- Advertisement -
- Advertisement -

ಜಮ್ಮುಕಾಶ್ಮೀರ : ಭಾರತ ಪಾಕ್ ಗಡಿಯಲ್ಲಿ ಪಾಕ್ ಸೈನಿಕರ ಪುಂಡಾಟಿಕೆ ಮುಂದುವರೆದಿದ್ದು, ಜಮ್ಮುಕಾಶ್ಮೀರದ ಕಥುವಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿ ಸಮೀಪ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನಿ ಡ್ರೋನ್ ಅನ್ನು ಭಾರತೀಯ ಗಡಿ ಭದ್ರತಾ ಪಡೆಯ ಯೋಧರು ಹೊಡೆದುರುಳಿಸಿದ್ದಾರೆ.
ಬಿಎಸ್‌ಎಫ್‌ ಸಿಬ್ಬಂದಿ ಡ್ರೋನ್‌ ಕಡೆಗೆ 9 ಸುತ್ತಿನ ಗುಂಡು ಹಾರಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಡ್ರೋನ್‌ ಅನ್ನು ಪರಿಶೀಲಿಸಲಾಗಿದ್ದು, ಅದಕ್ಕೆ ಶಸ್ತ್ರಾಸ್ತ್ರಗಳನ್ನು ಜೋಡಿಸಿ ರವಾನಿಸಿರುವುದು ಖಚಿತವಾಗಿದೆ. ಅದರಲ್ಲಿ ಬಂದೂಕುಗಳು ಪತ್ತೆಯಾಗಿವೆ.
ತನಿಖೆ ಪ್ರಗತಿಯಲ್ಲಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ .

- Advertisement -
spot_img

Latest News

error: Content is protected !!