Friday, June 5, 2026
Homeಕರಾವಳಿಪಡಂಗಡಿ: ಗ್ರಾಮಕರಣೀಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜು ನಾಯ್ಕ ಎಸಿಯಾಗಿ ಅಧಿಕಾರ ಸ್ವೀಕಾರ

ಪಡಂಗಡಿ: ಗ್ರಾಮಕರಣೀಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜು ನಾಯ್ಕ ಎಸಿಯಾಗಿ ಅಧಿಕಾರ ಸ್ವೀಕಾರ

- Advertisement -
- Advertisement -

ಬೆಳ್ತಂಗಡಿ: ಕಳೆದ ಕೆಲವು ವರ್ಷಗಳಿಂದ ತಾಲೂಕಿನ ಪಡಂಗಡಿಯಲ್ಲಿ ಗ್ರಾಮಕರಣೀಕರಾಗಿ ಸೇವೆ ಸಲ್ಲಿಸುತ್ತಿದ್ದ ರಾಜು ನಾಯ್ಕರವರು ವೃತ್ತಿಯಲ್ಲಿ ಭಡ್ತಿ ಹೊಂದಿ ಕಮರ್ಷಿಯಲ್ ಎಸಿಯಾಗಿ ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು.

ಗಡಿಯಲ್ಲಿ ಸೈನಿಕರಾಗಿ 23 ವರ್ಷಗಳ ಕಾಲ ದೇಶ ಸೇವೆ ಮಾಡಿ ವೃತ್ತಿಯಿಂದ ನಿವೃತ್ತರಾಗಿ ಪಡಂಗಡಿಯಲ್ಲಿ ಗ್ರಾಮ ಕರಣೀಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಕಳೆದ ಬಾರಿ ಕೆ.ಎ.ಎಸ್ ಪರೀಕ್ಷೆ ಎದುರಿಸಿ ದ.ಕ,ಉಡುಪಿ ಜಿಲ್ಲೆಯಲ್ಲಿ ಒರ್ವರಾಗಿ ಉತ್ತಿರ್ಣಗೊಂಡು ಎಸಿಯಾಗಿ ನೇಮಕಗೊಂಡಿದ್ದಾರೆ

- Advertisement -

Latest News

error: Content is protected !!