Thursday, April 25, 2024
Homeಚಿಕ್ಕಮಗಳೂರುಪಿಕಪ್ ಹೋಗುತ್ತಿದ್ದಂತೆ ಕಳಚಿ ಬಿತ್ತು ವಾರದ ಹಿಂದೆ ಉದ್ಘಾಟನೆಗೊಂಡ ಸೇತುವೆ

ಪಿಕಪ್ ಹೋಗುತ್ತಿದ್ದಂತೆ ಕಳಚಿ ಬಿತ್ತು ವಾರದ ಹಿಂದೆ ಉದ್ಘಾಟನೆಗೊಂಡ ಸೇತುವೆ

spot_img
- Advertisement -
- Advertisement -

ಚಿಕ್ಕಮಗಳೂರು : ಪಿಕಪ್ ಹೋಗುತ್ತಿದ್ದಂತೆ ವಾರದ ಹಿಂದೆ ಉದ್ಘಾಟನೆಗೊಂಡ ಸೇತುವೆಯೊಂದು ಕಳಚಿ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ನೆಲ್ಲಬೀಡು ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ 30 ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಂಡಿತ್ತು. ವಾರದ ಹಿಂದೆಯಷ್ಟೇ ಉದ್ಧಾಟನೆ ಮಾಡಲಾಗಿತ್ತು. ಆದರೆ ಇದೀಗ ಒಂದೇ ಒಂದು ವಾರದಲ್ಲಿ ಸೇತುವೆ ಮೇಲೆ ಪಿಕಪ್ ಹೋಗ್ತಿದ್ದಂತೆ ಕಾಂಕ್ರಿಟ್‌ ಗೋಡೆಯೇ ಕಳಚಿ ಬಿದ್ದಿದ್ದು, ಕಾಮಗಾರಿಯ ಗುಣಮಟ್ಟ ಯಾವ ರೀತಿ ಎನ್ನೋದನ್ನು ಪ್ರತ್ಯಕ್ಷವಾಗಿ ತೋರಿಸಿದೆ.

ಪಿಕಪ್‌ ಬೀಳುವ ಪರಿಸ್ಥಿತಿಯಲ್ಲಿದ್ದು ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ. ಇದೀಗ ಕಾರ್ಯಚಾರಣೆ ನಡೆಯುತ್ತಿದ್ದು. ಪಿಕಪ್‌ ಮೇಲೆತ್ತಲು ಹರಸಾಹಸ ಮಾಡಲಾಗುತ್ತಿದೆ. ಕಳಪೆ ಕಾಮಗಾರಿಯೇ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!