- Advertisement -
- Advertisement -
ಕಣಿಯೂರು: ಕಣಿಯೂರು ಗ್ರಾಮದ ಶೋಭಾ ನಲಿಕೆಯವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ಮಾಡುವ ಮೂಲಕ ವಿನೂತನವಾಗಿ ತಮ್ಮ ನೆಚ್ಚಿನ ಶಾಸಕರ ಹುಟ್ಟುಹಬ್ಬವನ್ನು ಆಚರಿಸಿ ಇತರರಿಗೆ ಮಾದರಿಯಾದರು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಾಯತ್ರಿ ಗೋಪಾಲ ಗೌಡ, ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಕ್ಷಿತ್ ಪಣೆಕ್ಕರ,ಪಂಚಾಯತ್ ಸದಸ್ಯರಾದ ಅಮಿತ್ ಕುಮಾರ್,ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರಾದ ಪ್ರಶಾಂತ್ ಗೌಡ,ಅವಿನಾಶ್ ರಾವ್,ಹಾಗೂ ಶರತ್ ಗೌಡ ಉಪಸ್ಥಿತರಿದ್ದರು
- Advertisement -