Friday, June 21, 2024
Homeಕರಾವಳಿಪುತ್ತೂರಿನಲ್ಲಿ ಧ್ವನಿವರ್ಧಕ ಬಳಸದಂತೆ ದೇಗುಲ, ಚರ್ಚ್, ಮಸೀದಿಗಳಿಗೆ ನೋಟಿಸ್

ಪುತ್ತೂರಿನಲ್ಲಿ ಧ್ವನಿವರ್ಧಕ ಬಳಸದಂತೆ ದೇಗುಲ, ಚರ್ಚ್, ಮಸೀದಿಗಳಿಗೆ ನೋಟಿಸ್

spot_img
- Advertisement -
- Advertisement -

ಪುತ್ತೂರು :ಅನಗತ್ಯವಾಗಿ ಧ್ವನಿವರ್ಧಕಗಳನ್ನು ಬಳಸದಂತೆ ಪುತ್ತೂರಿನಲ್ಲಿ ಚರ್ಚ್, ದೇಗುಲ ಹಾಗೂ ಮಸೀದಿಗಳಿಗೆ ನೋಟಿಸ್ ನೀಡಲಾಗಿದೆ.

ಪುತ್ತೂರು ಠಾಣಾ ವ್ಯಾಪ್ತಿಯ ಎಲ್ಲಾ ಚರ್ಚ್, ದೇಗುಲ, ಮಸೀದಿಗಳಿಗೆ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ.ಇಂತಿಷ್ಟು ಡಿಸಿಬಲ್ ಗಿಂತ ಜಾಸ್ತಿ ಬಳಸಬಾರದು ಎಂಬ ನಿಯಮವಿದ್ದು ಆ ನಿಯಮವನ್ನು ಪಾಲಿಸುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ. ಕೋರ್ಟ್ ಆದೇಶದ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.

- Advertisement -
spot_img

Latest News

error: Content is protected !!