Tuesday, April 16, 2024
Homeಪ್ರಮುಖ-ಸುದ್ದಿಚಂದನ್ ಶೆಟ್ಟಿ ಜೊತೆ ಜೊತೆಯಲಿ ಹುಡುಗಿ ಸಾಥ್ -ಏನಿದು 'ನೋಡು ಶಿವಾ' ಮಹಿಮೆ!..

ಚಂದನ್ ಶೆಟ್ಟಿ ಜೊತೆ ಜೊತೆಯಲಿ ಹುಡುಗಿ ಸಾಥ್ -ಏನಿದು ‘ನೋಡು ಶಿವಾ’ ಮಹಿಮೆ!..

spot_img
- Advertisement -
- Advertisement -

ಬೆಂಗಳೂರು: ಈಗಾಗಲೇ ಕನ್ನಡಿಗರ ನೆಚ್ಚಿನ ಧಾರಾವಾಹಿ ನಟಿ ಮೇಘಾ ಶೆಟ್ಟಿ ಹಾಗೂ ಹಾಡುಗಾರ ಚಂದನ್ ಶೆಟ್ಟಿ ಜೊತೆಯಾಗಿ ಹೆಜ್ಜೆಯಿಡುತ್ತಿದ್ದಾರೆ. ಹೌದು ದುಬಾರಿ ವೆಚ್ಚದ ಆಲ್ಬಂ ಸಾಂಗ್‌ ಒಂದು ಸಿದ್ಧವಾಗುತ್ತಿದ್ದು ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹಿಸ್ಟರಿ ಕ್ರಿಯೇಟ್‌ ಮಾಡಲು 3 ಪೆಗ್ ಫೇಮ್ ಚಂದನ್ ಶೆಟ್ಟಿ ಅವರಿಂದ ‘ನೋಡು ಶಿವಾ’ ಎಂಬ ರಾಪ್ ಸಾಂಗ್ ಸಿದ್ಧವಾಗುತ್ತಿದೆ. ಈ ಹಾಡಿಗೆ ಜೊತೆ ಜೊತೆಯಲಿ ಧಾರಾವಾಹಿ ನಟಿ ಮೇಘಾ ಶೆಟ್ಟಿ ಜೋಡಿಯಾಗಲಿದ್ದು ನಿರೀಕ್ಷೆ ಮೂಡಿಸಿದೆ.


ಪರಭಾಷೆಗಳಲ್ಲೂ ಹಾಡನ್ನು ರಿಲೀಸ್ ಮಾಡಲಾಗುತ್ತಿದ್ದು ಈ ಹಾಡಿಗೆ 30 ಲಕ್ಷ ರೂಪಾಯಿ ಬಜೆಟ್‌ ಸಿದ್ಧತೆ ಮಾಡಲಾಗಿದೆ. ಎಎಂಸಿ ಗ್ರೂಪ್ ಆಫ್‌ ಇನ್ಸಿಟ್ಯೂಷನ್ ಸಂಸ್ಥೆಯ ವೈಸ್ ಪ್ರೆಸಿಡೆಂಟ್‌ ಮೋನಿಕಾ ಕಲ್ಲೂರಿ ಈ ಸಾಂಗ್ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ.

- Advertisement -
spot_img

Latest News

error: Content is protected !!