Friday, March 29, 2024
Homeತಾಜಾ ಸುದ್ದಿಅರಣ್ಯ ಇಲಾಖೆಯ ವಾಹನದ ಮೇಲೆ ಬಿಂದಾಸ್ ಪೋಸ್ ಕೊಟ್ಟಿದ್ದ ಯುವತಿಗೆ ಸಂಕಷ್ಟ

ಅರಣ್ಯ ಇಲಾಖೆಯ ವಾಹನದ ಮೇಲೆ ಬಿಂದಾಸ್ ಪೋಸ್ ಕೊಟ್ಟಿದ್ದ ಯುವತಿಗೆ ಸಂಕಷ್ಟ

spot_img
- Advertisement -
- Advertisement -

ಸಿರಸಿ: ಇಲ್ಲಿಯ ಅರಣ್ಯ ವಿಭಾಗದ ವಾಹನದ ಮೇಲೆ ಯುವತಿಯೊಬ್ಬಳು ತನಗೆ ಬೇಕಾದ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿದ್ದಾಳೆ. ನಂತರ ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದಾಳೆ. ಫೋಟೋ ಪೋಸ್ಟ್ ಆಗುತ್ತಿದ್ದಂತೆ ಈ ಫೋಟೋ ವೈರಲ್ ಆಗಿದ್ದು, ಯುವತಿಯ ವಿರುದ್ಧ ಟೀಕೆಗಳು ವ್ಯಕ್ತವಾಗಿವೆ. ಅಲ್ಲದೆ ಸರ್ಕಾರಿ ವಾಹನದ ಮೇಲೆ ಈ ರೀತಿ ಫೋಟೋ ತೆಗೆಸಿಕೊಂಡಿದ್ದು ಎಷ್ಟು ಸರಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯಲ್ಲಾಪುರ ಎಸಿಎಫ್‌ಗೆ ಸೇರಿದ ವಾಹನ ಇದಾಗಿದೆ. ಇನ್ನೂ ಈ ಫೋಟೋ ವೈರಲ್ ಆಗಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಫೋಟೊ ತೆಗೆಸಿಕೊಂಡವರ ವಿರುದ್ಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

- Advertisement -
spot_img

Latest News

error: Content is protected !!