Saturday, June 6, 2026
Homeತಾಜಾ ಸುದ್ದಿಪ್ರಾಣಿಗಳ ಹೆಸರಿನಲ್ಲಿ ಬೈಯುವ ಮುಂಚೆ ಎಚ್ಚರ-ಪ್ರಾಣಿ ದಯಾ ಸಂಸ್ಥೆ 'ಪೇಟಾ' ದಿಂದ ತಾಕೀತು!..

ಪ್ರಾಣಿಗಳ ಹೆಸರಿನಲ್ಲಿ ಬೈಯುವ ಮುಂಚೆ ಎಚ್ಚರ-ಪ್ರಾಣಿ ದಯಾ ಸಂಸ್ಥೆ ‘ಪೇಟಾ’ ದಿಂದ ತಾಕೀತು!..

- Advertisement -
- Advertisement -

ಬೆಂಗಳೂರು: ಪ್ರಾಣಿ ದಯಾ ಸಂಸ್ಥೆ ‘ಪೇಟಾ’ ಸಾರ್ವಜನಿಕವಾಗಿ ಪ್ರಾಣಿಯ ಹೆಸರಿನೊಡನೆ ಬಯ್ಯುವುದನ್ನು ಆಕ್ಷೇಪಿಸಿದೆ.ಇದಕ್ಕಾಗಿ ‘ಪೊಲಿಟಿಕಲಿ ಕರೆಕ್ಟ್‌’ ಆಗಿರಬೇಕೆಂಬ ಸಲಹೆಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹರಿದಾಡುತ್ತಲೇ ಇವೆ.

ಯಾರನ್ನಾದರೂ ಅವಮಾನ ಮಾಡಲು ಪ್ರಾಣಿಗಳೊಂದಿಗೆ ಹೋಲಿಕೆ ಮಾಡುವ ಮೂಲಕ ಅಮಾಯಕ ಪ್ರಾಣಿಗಳಿಗೆ ಅವಮಾನ ಮಾಡುವುದು ಸರಿಯಲ್ಲ ಎಂಬ ವಾದ ಮುಂದಿಟ್ಟಿರುವ ಪೇಟಾ, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತಾನು ಹಾಕಿದ ಪೋಸ್ಟ್ ಒಂದಕ್ಕೆ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ.

- Advertisement -

Latest News

error: Content is protected !!