- Advertisement -
- Advertisement -
ಬಂಟ್ವಾಳ: ಕೊರೋನಾ ಸೋಂಕಿತರು ವಾಸವಾಗಿದ್ದ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಹಾಗೂ ಪುತ್ತೂರು ತಾಲೂಕಿನ ಸಂಪ್ಯ ಗ್ರಾಮ ಪ್ರದೇಶಗಳಲ್ಲಿ ಹೊಸ ಸೋಂಕು ಕಾಣಿಸದ ಹಿನ್ನೆಲೆ ಸೀಲ್ ಡೌನ್ ಅವಧಿ ಮುಗಿದಿರುವುದರಿಂದ ಈ ಎರಡು ಪ್ರದೇಶಗಳು ಇಂದಿನಿಂದ ಕಂಟೈನ್ಮೆಂಟ್ ಪ್ರದೇಶಗಳಲ್ಲ, ಸೀಲ್ ಡೌನ್ ಆದೇಶ ಹಿಂಪಡೆಯಲಾಗಿದೆ ಎಂದು ಜಿಲ್ಲಾಡಳಿತ ಘೋಷಿಸಿದೆ
- Advertisement -