Monday, May 20, 2024
Homeಕರಾವಳಿಫೆಬ್ರವರಿ 9 ರಂದು ಪಣೋಲಿಬೈಲಿನಲ್ಲಿ ಅಗೇಲು ಸೇವೆ ಇಲ್ಲ

ಫೆಬ್ರವರಿ 9 ರಂದು ಪಣೋಲಿಬೈಲಿನಲ್ಲಿ ಅಗೇಲು ಸೇವೆ ಇಲ್ಲ

spot_img
- Advertisement -
- Advertisement -

ಬಂಟ್ವಾಳ; ಫೆಬ್ರವರಿ 9 ಶುಕ್ರವಾರದಂದು ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ “ಆಗೇಲು ಸೇವೆ” ಇರುವುದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ 09-02-2024ರ ಶುಕ್ರವಾರದಂದು ಅಮಾವಾಸ್ಯೆ ಇರುವುದರಿಂದ ಅಗೇಲು ಸೇವೆ ಇರುವುದಿಲ್ಲ ಎಂದು ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!