Monday, June 8, 2026
Homeಕರಾವಳಿಯಕ್ಷಗಾನದಲ್ಲೂ ನೀ ತಾಂಟ್ರೆ ಬಾ ತಾಂಟ್ ಡೈಲಾಗ್: ಸೋಷಿಯಲ್ ಮೀಡಿಯಾದಲ್ಲೀಗ ಬರೀ ತಾಂಟ್ರೆ ಹವಾ...

ಯಕ್ಷಗಾನದಲ್ಲೂ ನೀ ತಾಂಟ್ರೆ ಬಾ ತಾಂಟ್ ಡೈಲಾಗ್: ಸೋಷಿಯಲ್ ಮೀಡಿಯಾದಲ್ಲೀಗ ಬರೀ ತಾಂಟ್ರೆ ಹವಾ…

- Advertisement -
- Advertisement -

ಮಂಗಳೂರು: ಉಜಿರೆಯಲ್ಲಿ ಪಾಕಿಸ್ತಾನ್ ಪರವಾಗಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಡೆದ ಎಸ್ ಡಿಪಿಐ ಸಮಾವೇಶದಲ್ಲಿ ರಿಯಾಜ್ ಫರಂಗೀಪೇಟೆ ಹೇಳಿದ ಡೈಲಾಗ್ ನೀ ತಾಂಟ್ರೆ ಬಾ ತಾಂಟ್ ಡೈಲಾಗ್ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ಟ್ರೋಲ್ ಪೇಜ್ ಗಳಲ್ಲಿ ಬರೀ ನೀ ತಾಂಟ್ರೆ ಬಾ ತಾಂಟ್ ದ್ದೇ ಹವಾ..ಬೇರೆ ಬೇರೆ ಸನ್ನಿವೇಶಗಳಲ್ಲಿ ಈ ಡೈಲಾಗ್ ಗಳನ್ನು ಬಳಕೆ ಮಾಡಿಕೊಂಡು ಟ್ರೋಲ್ ಮಾಡಲಾಗುತ್ತಿದೆ. ಹೀಗಿರುವಾಗಲೇ ಇದೀಗ ಯಕ್ಷಗಾನದಲ್ಲೂ ನೀ ತಾಂಟ್ರೆ ಬಾ ತಾಂಟ್ ಡೈಲಾಗ್ ಬಳಕೆಯಾಗಿದೆಯ. ಬಪ್ಪನಾಡು ಮೇಳದ ಯಕ್ಷಗಾನದ ಪ್ರಸಂಗವೊಂದರಲ್ಲಿ ಖ್ಯಾತ ಹಾಸ್ಯ ಕಲಾವಿದ ದಿನೇಶ್ ಶೆಟ್ಟಿಗಾರ್ ಈ ಡೈಲಾಗ್ ಹೇಳಿದ್ದಾರೆ. ದಿನೇಶ್ ರೈ ಕಡಬ ಹಾಗೂ ದಿನೇಶ್ ಶೆಟ್ಟಿಗಾರ್ ನಡುವಿನ ಸಂಭಾಷಣೆಯಲ್ಲಿ ಬರುವ ಈ ಡೈಲಾಗ್ ಈ ಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ವಿಡಿಯೋ ನೋಡಿ ಯಕ್ಷ ಪ್ರಿಯರು ಬಿದ್ದು ಬಿದ್ದು ನಗ್ತಿದ್ದಾರೆ.

- Advertisement -

Latest News

error: Content is protected !!