- Advertisement -
- Advertisement -
ಪುತ್ತೂರು; ತೀವ್ರ ಜ್ವರದಿಂದ ನವವಿವಾಹಿತ ನಿಧನವಾಗಿರುವ ಘಟನೆ ಪುತ್ತೂರಿನ ಕಬಕದ ಕುಳ ಎಂಬಲ್ಲಿ ನಡೆದಿದೆ.ಆಶಿಕ್ ಮೃತ ಯುವಕ.
ಆಶಿಕ್ ಅವರನ್ನು ತೀವ್ರ ಜ್ವರದ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದ್ದಾರೆ.
- Advertisement -