Friday, September 13, 2024
Homeತಾಜಾ ಸುದ್ದಿಇಂದಿನಿಂದ ಹೊಸ ಆರ್ಥಿಕ ವರ್ಷ : ಯಾವುದೆಲ್ಲ ದುಬಾರಿಯಾಗಲಿದೆ ?

ಇಂದಿನಿಂದ ಹೊಸ ಆರ್ಥಿಕ ವರ್ಷ : ಯಾವುದೆಲ್ಲ ದುಬಾರಿಯಾಗಲಿದೆ ?

spot_img
- Advertisement -
- Advertisement -

ನವದೆಹಲಿ : ಕಳೆದ ಬಜೆಟ್ ನಲ್ಲಿ ಹಣಕಾಸು ಸಚಿವೆ ಘೋಷಣೆ ನಿರ್ಮಲ ಸೀತಾರಾಮನ್ ಘೋಷಣೆ ಮಾಡಿರುವಂತೆ ಇಂದಿನಿಂದ (ಏಪ್ರಿಲ್-01) ಅನೇಕ ದಿನೋಪಯೋಗಿ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಲಿದೆ.
ಆ ವಸ್ತುಗಳು ಯಾವುದೆಂದು ನೋಡೋಣ ಬನ್ನಿ

  • ಮೊಬೈಲ್ ಫೋನ್ ಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಶೇ.12 ರಿಂದ ಶೇ18 ರವರೆಗೆ ಏರಿಕೆಯಾಗಲಿದೆ.
  • ಪ್ರವಾಸ ತೆರಿಗೆ ಶೇ 5 ರಷ್ಟು ದುಬಾರಿಯಾಗಲಿದೆ
  • ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಏರಿಕೆಯಾಗಲಿದೆ
  • ಮದ್ಯ ದುಬಾರಿಯಾಗಲಿದೆ.

ಯಾವುದು ಅಗ್ಗ ?

  • ಆರ್.ಬಿ.ಐ ರೆಪೋ ದರ ಕಡಿತ ಗೊಳಿಸಿರುವುದರಿಂದ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ.
  • ವಿಮಾನ ಸಂಬಂಧಿತ ನಿರ್ವಹಣೆ, ರಿಪೇರಿ, ಓವರ್ ಹೌಲ್, ಜಿ ಎಸ್ ಟಿ ಶೇ.18ರಿಂದ ಶೇ. 5ಕ್ಕೆ ಇಳಿಕೆಯಾಗಿದ್ದು, ವಿಮಾನ ನಿರ್ವಹಣೆಯ ವೆಚ್ಚ ಕೂಡ ಕಡಿಮೆಯಾಗಲಿದೆ.
  • ಇನ್ನು ಗುಡಿ ಕೈಗಾರಿಕೆಯಲ್ಲಿ ಸಿದ್ದಗೊಳ್ಳುವ ಬೆಂಕಿ ಕಡ್ಡಿ ಪೊಟ್ಟಣದ ಮೇಲಿನ ಜಿ.ಎಸ್.ಟಿ ಕಡಿತವಾಗಿದ್ದು, ಶೇ. 18ರಷ್ಟು ಇದ್ದ ಜಿ.ಎಸ್.ಟಿ ದರ ಶೇ 12ಕ್ಕೆ ಇಳಿಕೆಯಾಗಲಿದೆ.

ನೌಕರರ ಪಿಂಚಣಿ ಯೋಜನೆಯಡಿಯಲ್ಲಿ 6 ಕೋಟಿಗೂ ಅಧಿಕ ಇಪಿಎಫ್ ಪಿಂಚಣಿದಾರರಿಗೆ ದೊಡ್ಡ ಮೊತ್ತದ ಪಿಂಚಣಿ ಇಂದಿನಿಂದಲೇ ಜಾರಿಗೆ ಬರಲಿದೆ.

- Advertisement -
spot_img

Latest News

error: Content is protected !!