Thursday, June 4, 2026
HomeUncategorizedಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ವರ್ಗಾವಣೆ ಆದೇಶ ರದ್ದು

ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ವರ್ಗಾವಣೆ ಆದೇಶ ರದ್ದು

- Advertisement -
- Advertisement -

ಸುಳ್ಯದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ವರ್ಗಾವಣೆ ಆದೇಶವನ್ನು ರದ್ದು ಸರ್ಕಾರ ರದ್ದುಗೊಳಿಸಿ ಹೊಸ ಆದೇಶ ಹೊರಡಿಸಿದೆ.

ಇನ್ನು ಅವರು ಮತ್ತೆ ಸುಳ್ಯದಲ್ಲಿ ಮುಂದುವರಿಯುತ್ತಾರೆಯೋ  ಅಥವಾ ಬೇರೆ ಕಡೆಗೆ ವರ್ಗಾವಣೆ ಆದೇಶ ಪಡೆಯುತ್ತಾರೆಯೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ರಾಜ್ಯದಲ್ಲಿ  ಹಲವು ವೃತ್ತ ನಿರೀಕ್ಷರನ್ನು ವರ್ಗಾವಣೆಗೊಳಿಸಿ ಹೊಸ ಆದೇಶ ಪಟ್ಟಿ ಬಿಡುಗಡೆಗೊಂಡಿದ್ದು, ಇದರಲ್ಲಿ ಈ ಹಿಂದೆ ವರ್ಗಾವಣೆಗೊಳಿಸಿದ ಕೆಲವರ ವರ್ಗಾವಣೆಯನ್ನು ರದ್ದು ಪಡಿಸಿ ಹೊಸ ಆದೇಶ ಹೊರಡಿಸಲಾಗಿದೆ.

ನವೀನ್ ಚಂದ್ರ ಜೋಗಿಯವರನ್ನು ಉಡುಪಿ ಸಿ.ಇ.ಎನ್. ಪೊಲೀಸ್ ಠಾಣೆಗೆ ವರ್ಗಾಯಿಸಿರುವ ಆದೇಶವನ್ನು ರದ್ದು ಪಡಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!