Wednesday, September 18, 2024
Homeಮಹಾನ್ಯೂಸ್ನಾಸಿಕ್ ಸ್ಲಂ ನಲ್ಲಿ ಅಗ್ನಿ ಅವಘಡ : ನೂರಕ್ಕೂ ಅಧಿಕ ಮನೆಗಳು ಸುಟ್ಟು ಭಸ್ಮ

ನಾಸಿಕ್ ಸ್ಲಂ ನಲ್ಲಿ ಅಗ್ನಿ ಅವಘಡ : ನೂರಕ್ಕೂ ಅಧಿಕ ಮನೆಗಳು ಸುಟ್ಟು ಭಸ್ಮ

spot_img
- Advertisement -
- Advertisement -

ನಾಸಿಕ್​: ಮಹಾರಾಷ್ಟ್ರದ ನಾಸಿಕ್​ನ ಭದ್ರಕಾಳಿ ಪ್ರದೇಶದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 100ಕ್ಕೂ ಅಧಿಕ ಮನೆಗಳನ್ನು ಸುಟ್ಟು ಭಸ್ಮವಾಗಿದೆ ಎಂದು ತಿಳಿದು ಬಂದಿದೆ.

ಅಗ್ನಿ ಅವಘಡದಿಂದ ಜೀವಕ್ಕೆ ಯಾವುದೇ ಪ್ರಾಣಹಾನಿ ವರದಿಯಾಗಿಲ್ಲ, ಆದರೆ ಆಸ್ತಿ-ಪಾಸ್ತಿಗೆ ಭಾರಿ ಪ್ರಮಾಣದಲ್ಲಿ ಹಾನಿಯುಂಟಾಗಿರುವುದಾಗಿ ತಿಳಿದುಬಂದಿದೆ.

ಘಟನೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಶನಿವಾರ ಮುಂಜಾನೆ ೯.೩೦ ಕ್ಕೆ ಸರಿಯಾಗಿ ಈ ಘಟನೆ ಭೀಮವಾಡಿ ಸ್ಲಂ ನಲ್ಲಿ ನದೆದಿದೆ. ಕಾರ್ಯಾಚರಣೆಗೆ ಬಂದಿದ್ದ ಕೆಲವೊಂದು ಅಗ್ನಿ ಶಾಮಕ ದಳದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!