Monday, June 8, 2026
Homeತಾಜಾ ಸುದ್ದಿಸಿನಿಮಾ ನಿರ್ದೇಶನ ಮಾಡುವಾಗಲೇ ಖ್ಯಾತ ಡೈರೆಕ್ಟರ್ ಹೃದಯಾಘಾತಕ್ಕೆ ಬಲಿ- ನರನಿಪುಳ ಶಾನವಾಸ್ ಇನ್ನಿಲ

ಸಿನಿಮಾ ನಿರ್ದೇಶನ ಮಾಡುವಾಗಲೇ ಖ್ಯಾತ ಡೈರೆಕ್ಟರ್ ಹೃದಯಾಘಾತಕ್ಕೆ ಬಲಿ- ನರನಿಪುಳ ಶಾನವಾಸ್ ಇನ್ನಿಲ

- Advertisement -
- Advertisement -

ಚೆನ್ನೈ: ಮಲಯಾಳಂ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ನರನಿಪುಳ ಶಾನವಾಸ್‌ (40) ನಿಧನರಾಗಿದ್ದಾರೆ. ಅವರು’ಗಾಂಧಿರಾಜನ್‌’ ಸಿನಿಮಾ ಶೂಟಿಂಗ್ ವೇಳೆ ಹೃದಯಾಘಾತ ಉಂಟಾಗಿ ಕುಸಿದು ಬಿದ್ದಿದ್ದರು. ಆಸ್ಪತ್ರೆ ಸೇರಿದ ಬಳಿಕ ಬ್ರೈನ್ ಡೆಡ್ ಆಗಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ನರನಿಪುಳ ಶಾನವಾಸ್‌ ಅವರ ತೆರೆಕಂಡ ‘ಸೂಫಿಯುಂ ಸುಜಾತಯುಂ’ ಚಿತ್ರ ಈ ವರ್ಷ ತೆರೆಕಂಡು ಜನಮನ್ನಣೆ ಗಳಿಸಿತ್ತು, ಉದಯೋನ್ಮುಖ ನಿರ್ದೇಶಕನ ಸಾವು ಚಿತ್ರರಂಗಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಶಾನವಾಸ್‌ ನಿಧನಕ್ಕೆ ಅನೇಕ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!