Wednesday, June 3, 2026
Homeಕರಾವಳಿಮುಸ್ಲಿಂ ಯುವಕನಿಂದ ಹಿಂದೂ ಯುವತಿಯರಿಗೆ ಫೇಸ್ ಬುಕ್ ನಲ್ಲಿ ಮೆಸೇಜ್: ನಂಬರ್ ಕೊಡುವಂತೆ ಕಾಡಿಸುತ್ತಾನಂತೆ...

ಮುಸ್ಲಿಂ ಯುವಕನಿಂದ ಹಿಂದೂ ಯುವತಿಯರಿಗೆ ಫೇಸ್ ಬುಕ್ ನಲ್ಲಿ ಮೆಸೇಜ್: ನಂಬರ್ ಕೊಡುವಂತೆ ಕಾಡಿಸುತ್ತಾನಂತೆ ಕಾರ್ಕಳದ ಯುವಕ

- Advertisement -
- Advertisement -

ಕಾರ್ಕಳ: ಇಲ್ಲಿನ ಬೆಳುವಾಯಿಯಲ್ಲಿ ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸ ಮಾಡುವ ಮುಸ್ಲಿಂ ಯುವಕನೊಬ್ಬ ಹಿಂದೂ ಹುಡುಗಿಯರಿಗೆ ಫೇಸ್ ಬುಕ್ ನಲ್ಲಿ ಮೆಸೇಜ್ ಮಾಡಿ ಕಾಟ ಕೊಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ತಾನೇ ಹಿಂದೂ ಯುವತಿಯರಿಗೆ ಮೆಸೆಂಜರ್ ನಲ್ಲಿ ಮೆಸೇಜ್ ಮಾಡುವ ಯುವಕ ಬಳಿಕ ಅವರಲ್ಲಿ ಮೊದಲಿಗೆ ಸಭ್ಯನಂತೆ ಮಾತನಾಡಿ ಬಳಿತ ಮೊಬೈಲ್ ನಂಬರ್ ಕೇಳುತ್ತಾನಂತೆ. ಅವರು ಕೊಡದೇ ಇದ್ದರೆ ತಾನೇ ತನ್ನ ನಂಬರ್ ಅವರಿಗೆ ನೀಡಿ ಮೆಸೇಜ್ ಮಾಡಲು ಹೇಳುತ್ತಾನೆ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ಲದೇ ಇವನ ಕಾಟಕ್ಕೆ ಬೇಸತ್ತ ಒಂದಷ್ಟು ಹಗುಡುಗಿಯರು ದೂರ ನೀಡೋದಕ್ಕೆ ಮುಂದಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

- Advertisement -

Latest News

error: Content is protected !!