Saturday, April 13, 2024
Homeತಾಜಾ ಸುದ್ದಿಖ್ಯಾತ ಸಂಗೀತ ನಿರ್ದೇಶಕ ಇಳಯರಾಜಪುತ್ರಿ ನಿಧನ

ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಪುತ್ರಿ ನಿಧನ

spot_img
- Advertisement -
- Advertisement -

ಚೆನ್ನೈ ; ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಮಗಳು ಮತ್ತು ಹಿನ್ನೆಲೆ ಗಾಯಕಿ ಭವತಾರಿಣಿ (47) ವಿಧಿವಶರಾಗಿದ್ದಾರೆ.ಭವತಾರಿಣಿ ಪಿತ್ತಜನಕಾಂಗದ ಕ್ಯಾನ್ಸರ್’ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಶ್ರೀಲಂಕಾಕ್ಕೆ ತೆರಳಿದ್ದರು.

ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5 ಗಂಟೆ ಸುಮಾರಿಗೆ ಶ್ರೀಲಂಕಾದಲ್ಲಿ ನಿಧನರಾದರು. ಅವರ ಪಾರ್ಥಿವ ಶರೀರವನ್ನ ಜನವರಿ 26ರಂದು ಚೆನ್ನೈಗೆ ತರಲಾಗುವುದು.

ಇಳಯರಾಜ ಅವರ ಮಗಳು ಮತ್ತು ಕಾರ್ತಿಕ್ ರಾಜಮತ್ತು ಯುವನ್ ಶಂಕರ್ ರಾಜ ಅವರ ಸಹೋದರಿಯಾಗಿದ್ದ ಭವತಾರಿಣಿ, ‘ಭಾರತಿ’ ಚಿತ್ರದ ‘ಮಯಿಲ್ ಪೋಲಾ ಪೊನ್ನು ಒನ್ನು’ ಎಂಬ ತಮಿಳು ಹಾಡಿಗಾಗಿ ಅವರು ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನ ಪಡೆದಿದ್ದಾರೆ.

- Advertisement -
spot_img

Latest News

error: Content is protected !!