Saturday, May 18, 2024
Homeತಾಜಾ ಸುದ್ದಿಮದುವೆಯಾದ ಮೂರೇ ತಿಂಗಳಿಗೆ ಪತಿಯಿಂದ ಪತ್ನಿಯ ಕೊಲೆ- ನಾಯಿ ಚೈನ್​​ನಿಂದ ಕುತ್ತಿಗೆ ಬಿಗಿದು ಮಡದಿಯನ್ನು ಕೊಂದ...

ಮದುವೆಯಾದ ಮೂರೇ ತಿಂಗಳಿಗೆ ಪತಿಯಿಂದ ಪತ್ನಿಯ ಕೊಲೆ- ನಾಯಿ ಚೈನ್​​ನಿಂದ ಕುತ್ತಿಗೆ ಬಿಗಿದು ಮಡದಿಯನ್ನು ಕೊಂದ ಕಿರಾತಕ!…

spot_img
- Advertisement -
- Advertisement -

ಮಧ್ಯಪ್ರದೇಶ:ಇಲ್ಲಿನ ಇಂದೋರ್​ನಲ್ಲಿ ಲಾಕ್​ಡೌನ್​ ಟೈಂನಲ್ಲಿ ಅಂಶು ಶರ್ಮಾ ಹಾಗೂ ಹರ್ಷ ನಡುವೆ ಶುರುವಾಗಿದ್ದ ಪ್ರೀತಿ ಮದುವೆಯನಂತರ ಕೊಲೆಯಲ್ಲಿ ಅಂತ್ಯವಾಗಿದೆ.ಥಾನಾ ಕ್ಷೇತ್ರದ ಜಾವ್ರಾ ಕಾಂಪೌಂಡ್​ ಇಲಾಖೆಯಲ್ಲಿ ಈ ಕೊಲೆ ನಡೆದಿದೆ.

ಮದುವೆಯಾದ ಮೂರೇ ತಿಂಗಳಿಗೆ ಪತಿ ತನ್ನ ಪತ್ನಿಯ ಕುತ್ತಿಗೆಗೆ ನಾಯಿಗೆ ಹಾಕುವ ಚೈನ್​​ನಿಂದ ಬಿಗಿದು ಕೊಲೆ ಮಾಡಿದ್ದಾನೆ. ಅಲ್ಲದೆ ತಾನೇ ಪೊಲೀಸ್​ ಠಾಣೆಗೆ ಹೋಗಿ ಶರಣಾಗಿದ್ದಾನೆ.

ಇಬ್ಬರ ನಡುವೆ ಲಾಕ್​ಡೌನ್​ ಸಮಯದಲ್ಲಿ ಪ್ರೀತಿಯಾಗಿತ್ತು. ಆಗಸ್ಟ್​ನಲ್ಲಿ ಇವರಿಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಪರಿವಾರದ ಕಲಹದಿಂದ ಬೇಸತ್ತ ಪತಿ ಮದುವೆಯಾದ ಮೂರೇ ತಿಂಗಳಿಗೆ ಪತ್ನಿ ಅಂಶು ಶರ್ಮಾಳನ್ನ ಕೊಲೆಗೈದಿದ್ದಾನೆ ಎಂದು ಹೇಳಲಾಗಿದೆ

- Advertisement -
spot_img

Latest News

error: Content is protected !!