Tuesday, June 9, 2026
Homeಕರಾವಳಿಉಡುಪಿಮುಂಬೈ ಹೋಟೆಲ್‌ ಉದ್ಯಮಿ ಸದಾನಂದ ಸಫಳಿಗ ಶಿರ್ವ ಹೃದಯಾಘಾತದಿಂದ ನಿಧನ

ಮುಂಬೈ ಹೋಟೆಲ್‌ ಉದ್ಯಮಿ ಸದಾನಂದ ಸಫಳಿಗ ಶಿರ್ವ ಹೃದಯಾಘಾತದಿಂದ ನಿಧನ

- Advertisement -
- Advertisement -

ಶಿರ್ವ: ಮುಂಬೈನ ಉದ್ಯಮಿ, ಬಾಂದ್ರಾದ ಹೊಟೇಲ್ ಸಾಯಿಪ್ರಸಾದ್‌ನ ಮಾಲಕ ಕಲೀನಾ ಸಾಂತಾಕ್ರೂಜ್ ನಿವಾಸಿ ಸದಾನಂದ ಸಫಳಿಗ ಶಿರ್ವ (62) ಅವರು ಅ. 22 ರಂದು ಮುಂಜಾನೆ ಹೃದಯಾಘಾತದಿಂದ ಮುಂಬೈನ ಸ್ವಗೃಹದಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ಕೊಡುಗೈ ದಾನಿಯಾಗಿದ್ದ ಇವರು ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಶ್ರಮಿಸಿದ್ರು. ಹಾಗೇ  ಬಡ ಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುತ್ತಿದ್ರು.

- Advertisement -

Latest News

error: Content is protected !!