Wednesday, June 26, 2024
Homeತಾಜಾ ಸುದ್ದಿಮುಂಬೈ: ಚರ್ಚ್ ಗೇಟ್ ನ ಮೇಕರ್ ಭವನದಲ್ಲಿ ಬಳಿ ಬೆಂಕಿ ಅವಘಢ

ಮುಂಬೈ: ಚರ್ಚ್ ಗೇಟ್ ನ ಮೇಕರ್ ಭವನದಲ್ಲಿ ಬಳಿ ಬೆಂಕಿ ಅವಘಢ

spot_img
- Advertisement -
- Advertisement -

ಮುಂಬೈ: ಮಹಾನಗರದ ಚರ್ಚ್‌ಗೇಟ್ ಬಳಿಯ ಮೇಕರ್ ಭವನದಲ್ಲಿ ಇಂದು ಬೆಳ್ಳಂಬೆಳಗ್ಗೆ ಬಾರಿ ಅಗ್ನಿ ಅವಘಡ ಸಂಭವಿಸಿದೆ .

ಬೆಂಕಿಗೆ ಕಾರಣ ಏನು ಎಂಬುದು ಇದು ಈವರೆಗೂ ತಿಳಿದು ಬಂದಿಲ್ಲ. ಈ ಸುದ್ದಿ ತಿಳಿಯುತ್ತಿದ್ದಂತೆ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ.

ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ವರದಿಯಾಗಿಲ್ಲ.

- Advertisement -
spot_img

Latest News

error: Content is protected !!