- Advertisement -
![]()
- Advertisement -
ಮೂಡಬಿದಿರೆ: ಅವನಿ ಮನೆ ಮಗಳು ಧಾರಾವಾಹಿಯ ಮುಹೂರ್ತ ಸಮಾರಂಭ ಬುಧವಾರ ನಡೆಯಿತು.ಮೂಡಬಿದಿರೆಯ ಕೊಡ್ಯಡ್ಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಮುಹೂರ್ತ ಕಾರ್ಯಕ್ರಮ ಜರಗಿತು.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಎಸ್ ಆರ್ ಎಸ್ ಮೀಡಿಯಾ ಅವನಿ ಮನೆ ಮಗಳು ಧಾರವಾಹಿಯನ್ನು ಆರ್ಪಿಸುತ್ತಿದ್ದು, ಅಭಿಮತ ಸಹಯೋಗವನ್ನು ಹೊಂದಿದೆ
- Advertisement -


